ನವದೆಹಲಿ:ಒಂದುವೇಳೆ ನೀವೂ ಕೂಡ ಸಣ್ಣ ಉಳಿತಾಯದ ಮೂಲಕ ಕಡಿಮೆ ಕಾಲಾವಧಿಯಲ್ಲಿ ಲಕ್ಷಾಧಿಪತಿ ಆಗಲು ಬಯಸುತ್ತಿದ್ದರೆ. ಹಲವು ಯೋಜನೆಗಳ ಆಯ್ಕೆ ನಿಮ್ಮ ಮುಂದಿದ್ದು, ಅವುಗಳಿಂದ ನೀವು ಹೀಗೆ ಮಾಡಲು ಸಾಧ್ಯ. ಆದರೆ.  ಮತ್ತು ಈ ಯೋಜನೆಗಳಲ್ಲಿ ರಿಸ್ಕ್ ಕೂಡ ಇಲ್ಲ ಎಂದರೆ ಅತಿಶಯೋಕ್ತಿ ಎನಿಸದು. ಭಾರತೀಯ ಜೀವ ವಿಮಾ ನಿಗಮ ಇಂತಹುದೇ ಕೆಲ ಯೋಜನೆಗಳನ್ನು ನಿರ್ವಹಿಸುತ್ತದೆ.  LICಯ ಜೀವನ ಲಕ್ಷ ಪಾಲಸಿಯಲ್ಲಿ ನೀವು ಒಂದು ನಿಶ್ಚಿತ ಮೌಲ್ಯದ ಪ್ರಿಮಿಯಂ ಪಾವತಿಸಬಹುದು. ಈ ಪಾಲಸಿಯನ್ನು ಪ್ರಾಫಿಟ್ ಎಂಡೋಮೆಂಟ್ ಎಷ್ಯೋರನ್ಸ್ ಎಂದೂ ಕೂಡ ಕರೆಯಲಾಗುತ್ತದೆ. ಈ ಪ್ಲಾನ್ ಮಾರ್ಚ್ 2015ರಲ್ಲಿ ಆರಂಭಗೊಂಡಿತ್ತು.


COMMERCIAL BREAK
SCROLL TO CONTINUE READING

ವಾರ್ಷಿಕ ಆದಾಯ ಗಳಿಕೆ
ಈ ಯೋಜನೆಯಲ್ಲಿ ಹಣ ಹೂಡುವವರಿಗೆ ಒಂದು ನಿಶ್ಚಿತ ವಾರ್ಷಿಕ ಆದಾಯ ಕೂಡ ಬರುತ್ತದೆ. ಇದರಿಂದ ನೀವು ನಿಮ್ಮ ಕುಟುಂಬದ ಸಣ್ಣ-ಪುಟ್ಟ ಖರ್ಚುಗಳನ್ನು ನಿಭಾಯಿಸಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಇದು ಉತ್ತಮ.  ಒಂದು ವೇಳೆ ಮ್ಯಾಚುರಿಟಿ ಅವಧಿಗೂ ಮುನ್ನ ಪಾಲಸಿಧಾರಾಕರ ನಿಧನವಾದರೆ, ಈ ರೀತಿ ಆಗುವುದು ಸಾಧ್ಯ. ಆದರೆ, ಮ್ಯಾಚೂರಿಟಿ ಬಳಿಕವೂ ಕೂಡ ದೊಡ್ಡ ಮಟ್ಟದ ರಾಶಿ ಪಾಲಸಿ ಧಾರಾಕಾರ ಕೈ ಸೇರುತ್ತದೆ. ಮಾರುಕಟ್ಟೆಯ ರಿಸ್ಕ್ ಇದರಲ್ಲಿ ಶಾಮೀಲಾಗಿರುವುದಿಲ್ಲ ಎಂಬುದು ಈ ಪಾಲಸಿಯ ವಿಶೇಷತೆ.


ಗರಿಸ್ಥ 25 ವರ್ಷಗಳ ಅವಧಿಗೆ ನೀವು ಈ ಪಾಲಸಿ ಖರೀದಿಸಬಹುದು 
ಈ ಕುರಿತು ಮಾಹಿತಿ ನೀಡಿರುವ ಸೇಬಿಯ ಅಧಿಕೃತ ತೆರಿಗೆ ಮತ್ತು ಉಳಿತಾಯ ಸಲಹೆಗಾರ ಜಿತೇಂದ್ರ ಸೋಲಂಕಿ, ಈ ಪಾಲಸಿ ಅಡಿ ಕನಿಷ್ಠ ಅಂದರೆ ರೂ.1 ಲಕ್ಷ ರೂ ಸಮ್ ಅಸ್ಯೋರ್ಡ್ ಹಾಗೂ ಗರಿಷ್ಟ ಅಂದರೆ 10 ಲಕ್ಷ ರೂ. ಸಮ್ ಅಸ್ಯೋರ್ಡ್ ಪಡೆಯಬಹುದು. ಈ ಪಾಲಸಿಯನ್ನು ನೀವು 13 ರಿಂದ 25 ವರ್ಷಗಳ ಅವಧಿಗೆ ಪಡೆಯಬಹುದು. ಅಷ್ಟೇ. ಅಲ್ಲ ಪಾಲಸಿ ಧಾರಕರು ಮಾಸಿಕವಾಗಿ, ವಾರ್ಷಿಕವಾಗಿ, ತ್ರೈಮಾಸಿಕವಾಗಿ ಅಥವಾ ಆರು ತಿಂಗಳಿಗೊಮ್ಮೆ ತಮ್ಮ ಪ್ರೀಮಿಯಂ ಅನ್ನು ಪಾವತಿಸಬಹುದಾಗಿದೆ. ಈ ಪಾಲಸಿ ಪಡೆಯಲು 18-10 ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಆದರೆ ಪಾಲಸಿ ಧಾರಾಕಾರ ವಯಸ್ಸು 65 ದಾಟಿದ ಬಳಿಕವಷ್ಟೇ ಅವರು ಪಾಲಸಿ ಮ್ಯಾಚೂರ್ ಆಗುತ್ತದೆ. ಈ ಪಾಲಸಿಯ ಮೇಲೆ LIC ಬೋನಸ್ ಜೊತೆಗೆ ಅಡಿಷನಲ್ ಬೋನಸ್ ಕೂಡ ನೀಡುತ್ತದೆ.