ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (IOCL), ಪೈಪ್‌ಲೈನ್‌ ಡಿವಿಷನ್ ಟ್ರೇಡ್ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್, ಡಿಇಒ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.


RITESನಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ವಿವರ


COMMERCIAL BREAK
SCROLL TO CONTINUE READING

ಖಾಲಿ ಹುದ್ದೆಗಳ ವಿವರ:


ಟೆಕ್ನೀಷಿಯನ್ ಅಪ್ರೆಂಟಿಸ್ ( ಮೆಕ್ಯಾನಿಕಲ್ )-145


ಟೆಕ್ನೀಷಿಯನ್ ಅಪ್ರೆಂಟಿಸ್ ( ಇಲೆಕ್ಟ್ರಿಕಲ್ )-136


ಟೆಕ್ನೀಷಿಯನ್ ಅಪ್ರೆಂಟಿಸ್ ( ಟೆಲಿಕಂಮ್ಯೂನಿಕೇಷನ್ ಮತ್ತು ಇನ್‌ಸ್ಟ್ರುಮೆಂಟೇಶನ್‌)-121


ಟ್ರೇಡ್‌ ಅಪ್ರೆಂಟಿಸ್ (ಅಸಿಸ್ಟಂಟ್ ಹ್ಯೂಮನ್ ರಿಸೋರ್ಸ್‌)-30


ಟ್ರೇಡ್ ಅಪ್ರೆಂಟಿಸ್ ( ಅಕೌಂಟಂಟ್ )-26


ಡಾಟಾ ಎಂಟ್ರಿ ಆಪರೇಟರ್ (ಫ್ರೆಶರ್ ಅಪ್ರೆಂಟಿಸ್ )-13


ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್‌ ಹೋಲ್ಡರ್ಸ್‌)-11


ಹುದ್ದೆಗಳಿಗೆ ಅಗತ್ಯ ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ / ಡಿಗ್ರಿ / ಬಿಕಾಂ / ಪಿಯುಸಿ ವಿದ್ಯಾರ್ಹತೆಗಳನ್ನು ಪಡೆದಿರಬೇಕು.


JOB: ಆರೋಗ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ನೇರ ಸಂದರ್ಶನ


ಪ್ರಮುಖ ದಿನಾಂಕಗಳು:


ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ: 04-11-2020


ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ: 22-11-2020


ನಿರೀಕ್ಷಿತ ಲಿಖಿತ ಪರೀಕ್ಷೆ ದಿನಾಂಕ: 06-12-2020


ಆನ್‌ಲೈನ್‌ ಮೂಲಕ ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್‌ ಆರಂಭ: 01-12-2020 ರಿಂದ 06-12-2020


BEL Recruitment 2020: ಇಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ


ವಯೋಮಿತಿ ಅರ್ಹತೆಗಳು: ಈ ಮೇಲಿನ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯಸ್ಸಾಗಿರಬೇಕು. ಭಾರತ ಸರ್ಕಾರಿ ನಿಯಮಗಳ ಅನ್ವಯ ವರ್ಗವಾರು ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗಾಗಲಿ ಈ ಲಿಂಕ್ ಕ್ಲಿಕ್ ಮಾಡಿ: https://iocl.com/