IOCLನಲ್ಲಿ ಉದ್ಯೋಗಾವಕಾಶ: ತಿಂಗಳಿಗೆ ರೂ 1 ಲಕ್ಷ ಸಂಬಳ! ಇಂದೇ ಅರ್ಜಿ ಸಲ್ಲಿಸಿ
ವಯಸ್ಸಿನ ಮಿತಿಯ ಬಗ್ಗೆ ಮಾತನಾಡುವುದಾದರೆ, ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳು ಇರಬೇಕು. ಮತ್ತು ಗರಿಷ್ಠ ವಯಸ್ಸಿನ ಮಿತಿಯನ್ನು 26 ವರ್ಷಕ್ಕೆ ಇರಿಸಲಾಗಿದೆ. ಅರ್ಜಿ ಶುಲ್ಕದ ಕುರಿತು ಮಾತನಾಡುವುದಾದರೆ, ಸಾಮಾನ್ಯ, OBC ಮತ್ತು EWS ವರ್ಗದ ಅಭ್ಯರ್ಥಿಗಳಿಗೆ 100 ರೂ. SC/ ST/ PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
IOCL Job Recruitment: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಇಂಜಿನಿಯರಿಂಗ್ ಅಸಿಸ್ಟೆಂಟ್ (EA) ಮತ್ತು ಟೆಕ್ನಿಕಲ್ ಅಟೆಂಡೆಂಟ್ (TA) ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಅಗತ್ಯವಿರುವ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು 12 ಸೆಪ್ಟೆಂಬರ್ 2022 ರಿಂದ ಅಧಿಕೃತ ವೆಬ್‌ಸೈಟ್ plapps.indianoil.in ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 10.
IOCL ಹುದ್ದೆಯ 2022 ರ ಹೆಚ್ಚಿನ ವಿವರಗಳಾದ ಅರ್ಹತೆ, ಸಂಬಳ, ಖಾಲಿ ಹುದ್ದೆ ಮತ್ತು ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ.
ಇದನ್ನೂ ಓದಿ: ಏನಿದು ಕ್ರೂರತೆ… ಮಗು ಮೇಲೆ ಬಸ್ ಡ್ರೈವರ್ ಅತ್ಯಾಚಾರ ಎಸಗುತ್ತಿದ್ದರೂ ನೋಡುತ್ತಾ ನಿಂತ ಮಹಿಳೆ!
ಪ್ರಮುಖ ದಿನಾಂಕಗಳು:
IOCL ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 10 ಅಕ್ಟೋಬರ್ 2022
IOCL ಅಡ್ಮಿಶನ್ ಕಾರ್ಡ್ 2022 ಸಿಗುವ ದಿನಾಂಕ - 27 ಅಕ್ಟೋಬರ್ 2022
ಪರೀಕ್ಷೆಯ ದಿನಾಂಕ - 06 ನವೆಂಬರ್ 2022
SPPT(Semi-Private Personal Training) ದಿನಾಂಕ - 07 ನವೆಂಬರ್ 2022
ವಯಸ್ಸಿನ ಮಿತಿಯ ಬಗ್ಗೆ ಮಾತನಾಡುವುದಾದರೆ, ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷಗಳು ಇರಬೇಕು. ಮತ್ತು ಗರಿಷ್ಠ ವಯಸ್ಸಿನ ಮಿತಿಯನ್ನು 26 ವರ್ಷಕ್ಕೆ ಇರಿಸಲಾಗಿದೆ. ಅರ್ಜಿ ಶುಲ್ಕದ ಕುರಿತು ಮಾತನಾಡುವುದಾದರೆ, ಸಾಮಾನ್ಯ, OBC ಮತ್ತು EWS ವರ್ಗದ ಅಭ್ಯರ್ಥಿಗಳಿಗೆ 100 ರೂ. SC/ ST/ PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಲಿಖಿತ ಪರೀಕ್ಷೆ ಮತ್ತು ಕೌಶಲ್ಯ/ ಪ್ರಾವೀಣ್ಯತೆ/ ದೈಹಿಕ ಪರೀಕ್ಷೆ (SPPT) ಆಧಾರದ ಮೇಲೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು IOCL ಪೈಪ್‌ಲೈನ್ ನೇಮಕಾತಿ ಪೋರ್ಟಲ್ https://plapps.indianoil.in ನಲ್ಲಿ ಅರ್ಜಿ ಸಲ್ಲಿಸಬಹುದು. IOCL ಖಾಲಿ ಹುದ್ದೆಯ ಅಧಿಸೂಚನೆಯನ್ನು ಪರಿಶೀಲಿಸಲು ನೇರ ಲಿಂಕ್ https://iocl.com/admin/img/UploadedFiles/LatestJobOpening/Files/7a171190
ಇದನ್ನೂ ಓದಿ: Banana Peel : ಚರ್ಮದ ಆರೈಕೆಗೆ ಬಾಳೆಹಣ್ಣಿನ ಸಿಪ್ಪೆ.. ತಿಂದು ಬಿಸಾಡುವ ಮುನ್ನ ಪ್ರಯೋಜನ ತಿಳಿಯಿರಿ
ವೃತ್ತಿಪರ ಅಥವಾ ಉನ್ನತ ಶಿಕ್ಷಣ ಹೊಂದಿರುವ ಅಭ್ಯರ್ಥಿಗಳು (ಇಂಜಿನಿಯರಿಂಗ್/ ಎಂಬಿಎ ಮತ್ತು PGDM/ MCA/ LLB/ CA/ ICWA/ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವೀಧರರು/ ಪತ್ರಿಕೋದ್ಯಮ/ MBBS, ಇತ್ಯಾದಿ ಮತ್ತು ಯಾವುದೇ ಇತರ ಪದವೀಧರರು ಮತ್ತು ಅದಕ್ಕಿಂತ ಮೇಲ್ಪಟ್ಟವರು ಎಂಬುದನ್ನು ಗಮನಿಸಬೇಕು. ಕೆಎ ವೃತ್ತಿಪರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಎಂಜಿನಿಯರಿಂಗ್ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.