Scientist N Valarmathi passed away: ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ಕೌಂಟ್‌ಡೌನ್ ಉಡಾವಣೆಗಳ ಹಿಂದಿನ ಧ್ವನಿಯಾಗಿದ್ದ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಎನ್ ವಲರಮತಿ ಕೊನೆಯುಸಿರೆಳೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವೇತನ ನಿಯಮಗಳಲ್ಲಿ ಬದಲಾವಣೆ : ಈ ತಿಂಗಳಿನಿಂದಲೇ ಕೈ ಸೇರುವುದು ಅಧಿಕ ವೇತನ 


ಚಂದ್ರಯಾನ -3 ಉಡಾವಣೆ ಸಮಯದಲ್ಲಿ ಕೌಂಟ್‌’ಡೌನ್‌’ಗೆ ಧ್ವನಿ ನೀಡಿದ್ದರು. ಆದರೆ ತಮಿಳುನಾಡಿನ ಅರಿಯಲೂರು ಮೂಲದ ವಲರ್ಮತಿ ಅವರು ಶನಿವಾರ ಸಂಜೆ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: ಕ್ರಿಕೆಟ್ ಶಿಶು ನೇಪಾಳಕ್ಕೆ ಭಾರತ ಸವಾಲ್: ಪಂದ್ಯ ರದ್ದಾದರೆ ಸೂಪರ್ 4 ಪ್ರವೇಶಿಸುವ ತಂಡ ಯಾವುದು?


ಇಸ್ರೋದ ನಿವೃತ್ತ ನಿರ್ದೇಶಕ, ಮೆಟೀರಿಯಲ್ಸ್ ಮತ್ತು ರಾಕೆಟ್ ತಯಾರಿಕಾ ತಜ್ಞ ಡಾ. ಪಿ ವಿ ವೆಂಕಟಕೃಷ್ಣನ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ಇನ್ನು ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳ ಕ್ಷಣಗಣನೆಗೆ ಇವರ ಧ್ವನಿ ಇರುವುದಿಲ್ಲ. ಚಂದ್ರಯಾನ 3 ಮಿಷನ್ ಕೌಂಟ್ ಡೌನ್ ಆಕೆ ಅಂತಿಮ ಘೋಷಣೆಯಾಗಿದೆ. ಊಹಿಸಿರದ ನೋವು, ಪ್ರಣಾಮಗಳು" ಎಂದು ಬರೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ