Longest glass bridge: ಜಗತ್ತಿನಲ್ಲಿ ಅನೇಕ ಸೇತುವೆಗಳಿವೆ ಆದರೆ ಕೆಲವು ಜನರನ್ನು ಭಯಭೀತರಾಗುವಂತೆ ಮಾಡಿತ್ತವೆ.. ಇಂದು ನಾವು ಮಾತನಾಡಲು ಹೊರಟಿರುವುದು ಜಗತ್ತಿನ ಉದ್ದ ಹಾಗೂ ಭಯಾನಕ ಸೇತುವೆಯ ಬಗ್ಗೆ.. ಹಾಗಾದರೆ ಯಾವುದು ಆ ಬ್ರಿಜ್‌ ಅಂತೀರಾ ಇಲ್ಲಿದೆ ಉತ್ತರ. 


COMMERCIAL BREAK
SCROLL TO CONTINUE READING

ವಿಯೆಟ್ನಾಂನಲ್ಲಿರುವ ಬ್ಯಾಕ್ ಲಾಂಗ್ ಸೇತುವೆಯನ್ನು ವಿಶ್ವದ ಅತಿ ಉದ್ದದ ಗಾಜಿನ ಸೇತುವೆ ಎಂದು ಹೇಳಲಾಗುತ್ತದೆ. ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಈ ಸೇತುವೆಯ ವಿಶೇಷತೆ ಏನೆಂದು ಇದೀಗ ತಿಳಿಯೋಣ..  


ಇದನ್ನು ಓದಿ :Shalini Pandey : ವೈಟ್ ಅಲ್ಲಿ ಹಾಟ್ ಪಿಕ್ಸ್ : ಅರ್ಜುನ್ ರೆಡ್ಡಿ ಖ್ಯಾತಿಯ ಶಾಲಿನಿ ಪಾಂಡೆ ಫೋಟೋಸ್ ವೈರಲ್ 


ಈ ಸೇತುವೆಯ ಉದ್ದವೆಷ್ಟು?
ವಿಯೆಟ್ನಾಂನಲ್ಲಿರುವ ಬ್ಯಾಕ್ ಲಾಂಗ್ ಸೇತುವೆಯು 632 ಮೀಟರ್ ಉದ್ದ ಅಂದರೆ ಸುಮಾರು 2,073 ಅಡಿ ಮತ್ತು ಇದರ ಎತ್ತರ 150 ಮೀಟರ್ ಅಂದರೆ 492 ಅಡಿ. ಈ ಗಾಜಿನ ಸೇತುವೆಯ ಮೇಲೆ ಒಮ್ಮೆಗೆ 450 ಜನರು ಆರಾಮವಾಗಿ ನಡೆಯಬಹುದು. ಈ ಸೇತುವೆಯನ್ನು  'ವೈಟ್ ಡ್ರ್ಯಾಗನ್' ಎಂದೂ ಕರೆಯುತ್ತಾರೆ.. ಇದರ ಎತ್ತರ ಅನೇಕರಲ್ಲಿ ಭಯವನ್ನುಂಟು ಮಾಡಿದೆ.. ಈ ಸೇತುವೆಗೆ ಹೋಗುವುದು ಸಾಹಸವೇ ಸರಿ.. 
 
ಜಗತ್ತಿನಲ್ಲಿ ಗಾಜಿನ ಸೇತುವೆಗಳು ಎಲ್ಲಿವೆ?
ಚೀನಾದ ಗುವಾಂಗ್‌ಡಾಂಗ್‌ನಲ್ಲಿ 526 ಮೀಟರ್ ಉದ್ದದ ಗಾಜಿನ ತಳ ಸೇತುವೆ ಇದೆ.. ಇದಲ್ಲದೆ, ಪೋರ್ಚುಗಲ್‌ನಲ್ಲಿ 1600 ಅಡಿ ಗಾಜಿನ ತಳ ಸೇತುವೆಯೂ ಸದ್ಯ ಪೂರ್ಣಗೊಂಡಿದೆ. ಭಾರತದ ಬಿಹಾರ ರಾಜ್ಯದ ರಾಜ್‌ಗಿರ್‌ನಲ್ಲಿಯೂ ಸಹ ಗಾಜಿನ ಸೇತುವೆ ಇದೆ. ವಾಸ್ತವವಾಗಿ, ಈ ಗಾಜಿನ ಸೇತುವೆಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. 


ಇದನ್ನು ಓದಿ :ಮಾರ್ಚ್ 7ರಂದು  Vivo V30 ಮಾರುಕಟ್ಟೆಗೆ ಲಗ್ಗೆ : ಇದರ ಬೆಲೆ ಹಾಗೂ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.