WATCH: ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್! ವೈರಲ್ ಆಯ್ತು ವೀಡಿಯೋ
ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿ ಮಾಡಿರುವ ಬೆಲ್ಲಿ ಡ್ಯಾನ್ಸ್ ವೀಡಿಯೋ ನೋಡಿದವರೆಲ್ಲ ವಾವ್ ಎಂದಿದ್ದಾರೆ.
ನವದೆಹಲಿ: ಜಾಹ್ನವಿ ಕಪೂರ್ ಈಗಾಗಲೇ ಹಲವು ವಿಚಾರಗಳಿಗೆ ಫೇಮಸ್ ಆಗಿದ್ದಾರೆ. ಅದರಲ್ಲಿ ಅವರ ಬ್ಯೂಟಿಪುಲ್ ಡ್ಯಾನ್ಸ್ ಸಹ ಒಂದು. ಶ್ರೇಷ್ಠ ಕಥಕ್ ನರ್ತಕಿ ಎಂದೇ ಹೆಸರಾಗಿರುವ ಜಾಹ್ನವಿ ಕಪೂರ್ ಈಗ ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿ ಮಾಡಿರುವ ಬೆಲ್ಲಿ ಡ್ಯಾನ್ಸ್ ವೀಡಿಯೋ ನೋಡಿದವರೆಲ್ಲ ವಾವ್ ಎಂದಿದ್ದಾರೆ. ಜಾಹ್ನವಿ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದು, "ಡ್ಯಾನ್ಸ್ ದಿವಾನೆ ಜೊತೆ ಬೆಲ್ಲಿ ಡ್ಯಾನ್ಸ್ ವಾರ್ಮಪ್. ಈ ಚಾಲೆಂಜ್ ಗೆ ಧನ್ಯವಾದಗಳು ಶಶಾಂಕ್ ಖೈತಾನ್" ಎಂದಿದ್ದಾರೆ.
[[{"fid":"177927","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಸದ್ಯ ಆ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.