ಮುಂಬೈ: ಜೇಟ್ ಏರ್ವೇಸ್ ಲಂಡನ್-ಮುಂಬೈ ವಿಮಾನದಲ್ಲಿ ಹೊಸ ವರ್ಷದ ದಿನದಂದು ಕಿತ್ತಾಟಕ್ಕಿಳಿದ ಮಹಿಳೆ ಮತ್ತು ಇಬ್ಬರು ಹಿರಿಯ ಪೈಲಟ್ಗಳನ್ನು ಸೇವೆಯಿಂದ ವಜಾಗೊಳಿಸಿದೆ.


COMMERCIAL BREAK
SCROLL TO CONTINUE READING

ವಿಮಾನ 9W 119 ಲಂಡನ್-ಮುಂಬೈ 01 ಜನವರಿ 2018 ರಂದು ನಡೆದ ಘಟನೆಗಳ ವಿಚಾರಣೆಯ ಜೆಟ್ ಏರ್ವೇಸ್ ತಕ್ಷಣವೇ ಕಾಕ್ಪಿಟ್ ಸಿಬ್ಬಂದಿಗಳ ಸೇವೆಗಳನ್ನು ರದ್ದುಪಡಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.


ಈ ವಿಮಾನವು ಜನವರಿ 1 ರಂದು ಮುಂಬೈಗೆ ತೆರಳಬೇಕಾದರೆ ಪೈಲಟ್ ಮತ್ತು ಸಹ-ಪೈಲಟ್ ನಡುವಿನ ಘರ್ಷಣೆ ಉಂಟಾಗಿತ್ತು,ಇದಕ್ಕೆ ಕಾರಣವನ್ನು ಸ್ಪಷ್ಟ ಪಡಿಸಿರುವ  ಜೆಟ್ ಏರ್ವೇಸ್ನ ವಕ್ತಾರರು ಕಾಕ್ಪಿಟ್ ಸಿಬ್ಬಂದಿಗಳ ನಡುವೆ ತಪ್ಪು ಗ್ರಹಿಕೆಯೆ ಕಾರಣ ಎಂದು ಹೇಳಲಾಗಿದೆ.


ಈ ಏರ್ಲೈನ್ ​​ಘಟನೆಯನ್ನು ಡಿಜಿಸಿಎಗೆ ವರದಿ ಮಾಡಿ ನಂತರ ಆಂತರಿಕ ತನಿಖೆಯಿಂದ ಪ್ರಾರಂಭಿಸಿದಾಗ  ಸಿಬ್ಬಂದಿಯನ್ನು ಹೊಣೆ ಎಂದು ಅದು ತಿಳಿಸಿದೆ. ಪ್ರಾಯಾಣಿಕರ ಸುರಕ್ಷತೆಗೆ ಜೆಟ್ ಏರ್ವೇಸ್ ಪ್ರಾಮುಖ್ಯತೆಯನ್ನು ಕೊಡುತ್ತದೆ.