VIDEO: ಶ್ರೀಕೃಷ್ಣನ ಅವತಾರದಲ್ಲಿ ಲಾಲೂ ಪ್ರಸಾದ್ ಪುತ್ರ ಮಾಡಿದ್ದೇನು ಗೊತ್ತಾ ?
ಆರ್ ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ರವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಈಗ ಶ್ರೀ ಕೃಷ್ಣನ ಅವತಾರದಲ್ಲಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನವದೆಹಲಿ:ಆರ್ ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ರವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಈಗ ಶ್ರೀ ಕೃಷ್ಣನ ಅವತಾರದಲ್ಲಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ ಈ ವರ್ಷದ ಜುಲೈ ತಿಂಗಳಲ್ಲಿ ಅವರು ಶಿವನ ಅವತಾರದಲ್ಲಿ ಕಾಸ್ಟೂಮ್ ಧರಿಸಿ ಪಾಟ್ನಾದ ಶಿವನ ದೇವಾಯಲಕ್ಕೆ ಭೇಟಿ ನೀಡಿದ್ದರು.