ನವದೆಹಲಿ: ಜೆ.ಎನ್.ಯು ಚುನಾವಣೆ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸದ್ಯ ಬಂದಿರುವ ಮಾಹಿತಿ ಪ್ರಕಾರ ಒಟ್ಟು 5185 ಮತಗಳಲ್ಲಿ 3281 ಮತಗಳ ಎಣಿಕೆ ಮುಗಿದಿದ್ದು. ಎಲ್ಲಾ ವಿಭಾಗಗಳಲ್ಲಿ ಎಡ ವಿದ್ಯಾರ್ಥಿ ಒಕ್ಕೂಟ ಮುನ್ನಡೆಯನ್ನು ಸಾಧಿಸಿದೆ ಎಂದು ತಿಳಿದು ಬಂದಿದೆ. ಇನ್ನು ಮತ ಎಣಿಕೆ ಮುಂದುವರೆದಿದ್ದು ಇಂದು ಸಾಯಂಕಾಲ ಪೂರ್ಣ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆರ್ಜೆಡಿ, ಎಡ ವಿದ್ಯಾರ್ಥಿ ಒಕ್ಕೂಟ, ಬಾಪ್ಸಾ, ಎನ್ಎಸ್ಯುಐ, ಮತ್ತು ಎಬಿವಿಬಿ ಸಂಘಟನೆಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.


COMMERCIAL BREAK
SCROLL TO CONTINUE READING

● ಕೇಂದ್ರ ಸಮಿತಿ


ಮತ ಎಣಿಕೆ - 3281
ಒಟ್ಟು ಮತ -5185


ಅಧ್ಯಕ್ಷರು


ಜಯಂತ್ ಕುಮಾರ್ (ಆರ್ಜೆಡಿ) -350
ಲಲಿತ್ ಪಾಂಡೆ (ಎಬಿವಿಪಿ) - 605
ಎನ್ ಸಾಯಿ ಬಾಲಾಜಿ (ಎಡ ಒಕ್ಕೂಟ) - 1350
ತಲ್ಲಪಲ್ಲಿ ಪ್ರವೀಣ್ (BAPSA) - 436
ವಿಕಾಸ್ ಯಾದವ್ (ಎನ್ಎಸ್ಯುಐ) - 251



● ಉಪಾಧ್ಯಕ್ಷರು


ಗೀತಾ ಶ್ರೀ (ಎಬಿವಿಪಿ) - 623
ಲೀಜಿ (ಎನ್ಎಸ್ಯುಐ) - 342
ಪೂರ್ಣ ಚಂದ್ರ (BAPSA) - 414
ಸಾರಿಕಾ (ಎಡ ಒಕ್ಕೂಟ) - 1571


● ಸಾಮಾನ್ಯ ಕಾರ್ಯದರ್ಶಿ


ಏಜಜ್ (ಎಡ ಒಕ್ಕೂಟ) - 1539
ಗಣೇಶ್ (ಎಬಿವಿಪಿ) - 834
Md. ಮುಫಿಝುಲ್ (ಎನ್ಎಸ್ಯುಐ) - 209
ವಿಶಾಭಾರ್ ನಾಥ್ (BAPSA) - 512



● ಜಂಟಿ ಕಾರ್ಯದರ್ಶಿ


ಅಮುತ (ಎಡ ಒಕ್ಕೂಟ) - 1312
ಕನಕ್ಲತಾ ಯಾದವ್ (BAPSA) -430
ನರೆಂಗ್ ರೀನಾ (ಎನ್ಎಸ್ಯುಐ) - 477
ವೆಂಕತ್ ಚೌಬೆ (ಎಬಿವಿಪಿ) - 781