PINEWZ Lok Sabha Election 2024 Survey: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇವೆ. ಈಗಾಗಲೇ ದೇಶದ ಪ್ರಮುಖ ಪಕ್ಷಗಳು ಈ ದೊಡ್ಡ ಚುನಾವಣೆಗೆ ಸಕಲ ರೀತಿಯ ಸಿದ್ಧತೆ ನಡೆಸುತ್ತಿವೆ. ಈ ಬಾರಿ ದೇಶದ ಮತದಾರ ಯಾರ ಕೈಹಿಡಿಯಲಿದ್ದಾನೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಈ ಸುಸಂದರ್ಭದಲ್ಲಿ ನಿಮ್ಮ Zee News ದೇಶದ ಜನರಿಗೆ ಒಂದು ಸುವರ್ಣಾವಕಾಶ ಒದಗಿಸುತ್ತಿದೆ.


COMMERCIAL BREAK
SCROLL TO CONTINUE READING

ಹೌದು, ದೇಶದ ಹೆಮ್ಮೆಯ ಮೀಡಿಯಾ ಸಂಸ್ಥೆ Zee News ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ನೇರವಾಗಿ ಭಾಗಿಯಾಗುವ ಅವಕಾಶ ನೀಡುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಜನರಿಂದಲೇ ಅಭಿಪ್ರಾಯ ಸಂಗ್ರಹಿಸುವ ಲೋಕಸಭಾ ಚುನಾವಣೆಯ ಸರ್ವೇ ನಡೆಸುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೈಪರ್ ಲೋಕಲ್ ಆಪ್ PINEWZ ಮೂಲಕ ೨೦೨೪ರ ಲೋಕಸಭಾ ಚುನಾವಣೆಯ ಸರ್ವೇ ನಡೆಯಲಿದೆ. ಇಲ್ಲಿ ಕರ್ನಾಟಕದ ಸೇರಿದಂತೆ ದೇಶದ ಪ್ರತಿಯೊಬ್ಬ ಜನರು ಅಂದರೆ ಮತದಾರರು ನೇರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು.


ಇದನ್ನೂ ಓದಿ: UPSC EXAMS 2024 : ಪರೀಕ್ಷೆಗೆ ಅಧಿಸೂಚನೆ ಪ್ರಕಟ, ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನಾಂಕ 


ತಾವು ಈ ಬಾರಿ ಯಾರಿಗೆ ತಮ್ಮ ಅಮೂಲ್ಯವಾದ ಮತ ನೀಡುತ್ತೇವೆ ಅನ್ನೋದರ ಬಗ್ಗೆ PINEWZ ಸರ್ವೇಯಲ್ಲಿ ಭಾಗಿಯಾಗುವ ಮೂಲಕ ತಿಳಿಸಬಹುದು. ಈ ಸರ್ವೇ ಮೂಲಕ ೨೦೨೪ರಲ್ಲಿ ಯಾರು ದೇಶದ ಅಧಿಕಾರ ಗದ್ದುಗೆ ಏರುತ್ತಾರೆ ಅನ್ನೋದು ತಿಳಿಯಲಿದೆ. PINEWZ ಮೂಲಕ ದೇಶದ ಮತದಾರರ ನಾಡಿಮಿಡಿತವನ್ನು ಅರ್ಥೈಸಿಕೊಳ್ಳುವ ಒಂದು ಉತ್ತಮ ವೇದಿಕೆಯನ್ನು Zee New ಸೃಷ್ಟಿಸಿದೆ. ದೇಶದಲ್ಲೇ ಮೊದಲ ಬಾರಿಗೆ ನಡೆಸುತ್ತಿರುವ ಈ ಸರ್ವೇಯಲ್ಲಿ ನಾವು-ನೀವು ಸೇರಿದಂತೆ ದೇಶದ ಪ್ರತಿಯೊಬ್ಬರೂ ಸಹ ಭಾಗವಹಿಸಬಹುದು. ಈ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿದೆ. ಸರ್ವೇಯಲ್ಲಿ ಪಾಲ್ಗೊಳ್ಳುವ ಮೂಲಕ ಜನರೇ ನೇರವಾಗಿ ತಮ್ಮ ಮುಂದಿನ ಜನನಾಯಕ ಯಾರಾಗಬೇಕು ಅನ್ನೋದರ ಬಗ್ಗೆ ಅಭಿಪ್ರಾಯವನ್ನು ತಿಳಿಸುವ ಸುವರ್ಣಾವಕಾಶವಿದೆ. 


ಈ ಸರ್ವೇಯಲ್ಲಿ ಭಾಗವಹಿಸಲು ನೀವು ಮಾಡಬೇಕಾಗಿರುವುದು ಇಷ್ಟೇ...


  • ಮೊದಲು Google Play ಮತ್ತು App Storeನಲ್ಲಿ PINEWZ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. 

  • ನಂತರ ಆ್ಯಪ್‌ ಓಪನ್‌ ಮಾಡಿಕೊಂಡು ನಿಮ್ಮ ಇಷ್ಟದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು

  • ಈಗ ನಿಮ್ಮ ಅಧಿಕೃತ ಮೊಬೈಲ್‌ ನಂಬರ್‌ಅನ್ನು ನಮೂದಿಸಬೇಕು

  • ಬಳಿಕ ನಿಮಗೆ ಬರುವ OTP ನಮೂದಿಸಬೇಕು

  • ಈಗ ನಿಮ್ಮ Profile name ನಮೂದಿಸಬೇಕು

  • ಬಳಿಕ ಆ್ಯಪ್‌ನಲ್ಲಿ ನೀಡಲಾಗಿರುವ ಲೋಕಸಭಾ ಚುನಾವಣೆಯ ʼClick Hereʼಆಪ್ಶನ್‌ ಮೇಲೆ ಕ್ಲಿಕ್‌ ಮಾಡಿ.

  • ಬಳಿಕ ಆ್ಯಪ್‌ ನೀಡಲಾಗಿರುವ ಪ್ರಶ್ನೆಗಳಿಗೆ ಉತ್ತಿರಿಸುವ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು


ಲೋಕಲ್ ಅಪ್ಲಿಕೇಶನ್ ಆಗಿದೆ. ಈ ಆ್ಯಪ್‌ಗೆ ಲಾಗಿನ್ ಆಗುವ ಮೂಲಕ ನಿಮ್ಮ ಹಳ್ಳಿ ಮತ್ತು ನಗರದ ಸುದ್ದಿಗಳನ್ನು ಪಡೆಯಬಹುದು. ಇದೊಂದು ರೀತಿಯ ನಾಗರಿಕ ಪತ್ರಕರ್ತರ ವೇದಿಕೆ. ಈ ಆ್ಯಪ್ ಮೂಲಕ ನೀವು ಸಹ ನಿಮ್ಮ ಪ್ರದೇಶದ ಸುದ್ದಿಗಳನ್ನು ದೇಶ ಮತ್ತು ಪ್ರಪಂಚಕ್ಕೆ ತಲುಪಿಸಬಹುದು. ನೀವು ಸಹ ಪತ್ರಕರ್ತರಂತೆ ಸುದ್ದಿ ನೀಡಲು ಬಯಸಿದರೆ ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಗ್ರಾಮ, ಪ್ರದೇಶ ಮತ್ತು ಪ್ರದೇಶದ ಸುದ್ದಿಗಳನ್ನು ನೀವು ಅಪ್‌ಲೋಡ್ ಮಾಡಬಹುದು. ಅದೇ ರೀತಿ ನೀವು ಸುದ್ದಿಗಳ ಅಪ್‌ಡೇಟ್‌ ಪಡೆಯಲು ಬಯಸಿದರೆ, PINEWZ ಉತ್ತಮ ವೇದಿಕೆಯಾಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ನಗರ ಮತ್ತು ಪ್ರದೇಶದ ಸುದ್ದಿ ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಬಹುದು. ಈ ಮೂಲಕ ಅದನ್ನು ಇಡೀ ಜಗತ್ತಿಗೆ ತಲುಪಿಸಬಹುದಾಗಿದೆ. 


ಇದನ್ನೂ ಓದಿ: ಭಾರತೀಯರು ದಿನಕ್ಕೆ ಎಷ್ಟು ಬಾರಿ ಫೋನ್ ಬಳಸುತ್ತಾರೆ ಗೊತ್ತೆ..? ಆಘಾತಕಾರಿ ವರದಿ ಬಹಿರಂಗ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.