ರಾಜ್ಯಸಭಾ ಮತ್ತು ಲೋಕಸಭಾ ಚಾನೆಲ್ ವಿಲೀನ...ಹೊಸ ಚಾನೆಲ್ ನ ಹೆಸರೇನು ಗೊತ್ತೇ?
ದೇಶದ ಎರಡು ಸದನಗಳ ವಿದ್ಯಮಾನಗಳ ಕುರಿತಾಗಿ ಚರ್ಚಿಸುವುದಲ್ಲದೆ ಕಲಾಪಗಳನ್ನು ಬಿತ್ತರಿಸುತ್ತಿದ್ದ ರಾಜ್ಯಸಭಾ ಮತ್ತು ಲೋಕಸಭಾ ಚಾನೆಲ್ ಗಳು ವಿಲೀನವಾಗಲಿವೆ.[[{`fid`:`203699`,`view_mode`:`default`,`fields`:{`format`:`default`,`field_file_image_alt_text[und][0][value]`:false,`field_file_image_title_text[und][0][value]`:false},`type`:`media`,`field_deltas`:{`1`:{`format`:`default`,`field_file_image_alt_text[und][0][value]`:false,`field_file_image_title_text[und][0][value]`:false}},`link_text`:false,`attributes`:{`class`:`media-element file-default`,`data-delta`:`1`}}]]
ನವದೆಹಲಿ: ದೇಶದ ಎರಡು ಸದನಗಳ ವಿದ್ಯಮಾನಗಳ ಕುರಿತಾಗಿ ಚರ್ಚಿಸುವುದಲ್ಲದೆ ಕಲಾಪಗಳನ್ನು ಬಿತ್ತರಿಸುತ್ತಿದ್ದ ರಾಜ್ಯಸಭಾ ಮತ್ತು ಲೋಕಸಭಾ ಚಾನೆಲ್ ಗಳು ವಿಲೀನವಾಗಲಿವೆ.[[{"fid":"203699","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಈ ಕುರಿತಾಗಿ ಕೇಂದ್ರ ಸರ್ಕಾರ ಮಾರ್ಚ್ 1 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಈಗ ಎರಡು ಚಾನೆಲ್ ಗಳು ವಿಲೀನಗೊಂಡು ಸಂಸದ್ ಚಾನೆಲ್ ಎನ್ನುವ ಹೆಸರಿನೊಂದಿಗೆ ಹೊಸ ರೂಪ ತಾಳಲಿವೆ.
ಈಗ ತಾತ್ಕಾಲಿಕವಾಗಿ ರವಿ ಕ್ಯಾಪೂರ್ ಎನ್ನುವವರನ್ನು ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಒಂದು ವರ್ಷಗಳ ಕಾಲಾವಧಿಗೆ ನೇಮಕ ಮಾಡಲಾಗಿದೆ ಎಂದು ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.