ನವದೆಹಲಿ: ಜನವರಿ 30 ರಂದು ಮಹಾತ್ಮಾ ಗಾಂಧಿ ಹುತಾತ್ಮರಾಗಿರುವ ದಿನದ  ಬಗ್ಗೆ  ಟ್ವೀಟ್ ಮಾಡಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ಹತ್ಯೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.



COMMERCIAL BREAK
SCROLL TO CONTINUE READING

ಮಹಾತ್ಮಾ ಗಾಂಧಿಯನ್ನು ಜನವರಿ 30, 1948 ರಂದು ಹತ್ಯೆ ಮಾಡಿದ ವ್ಯಕ್ತಿ ದ್ವೇಷಪೂರಿತ ಹಿಂದುತ್ವ ಸಿದ್ದಾಂತದಲ್ಲಿ ನಂಬಿಕೆಯನ್ನು ಹೊಂದಿರುವ ಮತಾಂದಯಿಂದ ಆಗಿರುವುದೆ ಹೊರತು ದೇಶಪ್ರೇಮಿಯಿಂದಲ್ಲ ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.


ನಟಿ ಸ್ವರಾ ಭಾಸ್ಕರ್ ವೀರ್ ಡಿ  ವೆಡ್ಡಿಂಗ್, ನಿಲ್ ಬತ್ತಾಯೇ ಸನ್ನಾತ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.