ನವದೆಹಲಿ: ಜನವರಿ 3 ರಂದು ಛತ್ತೀಸ್‌ಗಡದ ಬಸ್ತರ್ ಗ್ರಾಮದಲ್ಲಿ ಇಬ್ಬರು ಮಹಿಳೆಯರನ್ನು ಒಟ್ಟಿಗೆ ಮದುವೆಯಾಗಿರುವ ಘಟನೆ ನಡೆದಿದೆ. ವಿಚಿತ್ರ ಎನಿಸಿದರೂ ಸಹಿತ ನವವಿವಾಹಿತರ ನಡುವೆ ಒಪ್ಪಿಗೆ ಮೇರೆಗೆ ಈ ವಿವಾಹ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪೋಲಿಸ್ ಹುದ್ದೆಗಳಲ್ಲಿ ಮಂಗಳ ಮುಖಿಯರಿಗೆ ಅವಕಾಶ ನೀಡಿದ ಛತ್ತೀಸ್ ಘಡ್ ಸರ್ಕಾರ!


ಹುಡುಗಿಯರಾದ ಹಸೀನಾ ಮತ್ತು ಸುಂದರಿ ಇಬ್ಬರೂ ವರನಾದ ಚಂದು ಮೌರ್ಯ ಅವರನ್ನು ಇಷ್ಟಪಡುತ್ತಿದ್ದರು. ಅವರು ಛತ್ತೀಸ್‌ಗಡ (Chhattisgarh) ದ ಬಸ್ತಾರ್‌ನ ಟಿಕಾರ ಲೋಹ್ಂಗ ಗ್ರಾಮದಲ್ಲಿ ಅದೇ ಮಂಟಪದಲ್ಲಿ ಅವರನ್ನು ವಿವಾಹವಾಗಿದ್ದಾರೆ.ನಾನು ಅವರಿಬ್ಬರನ್ನೂ ಇಷ್ಟಪಡುತ್ತಿದ್ದೆ ಮತ್ತು ಅವರು ಕೂಡ ನನ್ನನ್ನು ಇಷ್ಟಪಟ್ಟರು. ನಾವು ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿ ಒಮ್ಮತದಿಂದ ವಿವಾಹವಾದರು.ಆದಾಗ್ಯೂ, ನನ್ನ ಹೆಂಡತಿಯರ ಕುಟುಂಬ ಸದಸ್ಯರು ನಮ್ಮ ವಿವಾಹ ಕಾರ್ಯಕ್ಕೆ ಬರಲಿಲ್ಲ" ಎಂದು ಚಂದು ಹೇಳಿದರು.


ಈಗ ಈ ರಾಜ್ಯದಲ್ಲೂ ಅನುಮತಿಯಿಲ್ಲದೆ ಸಿಬಿಐ ಪ್ರವೇಶಿಸಲು ಸಾಧ್ಯವಿಲ್ಲ!


ಹಸೀನಾ 19 ವರ್ಷ, ಸುಂದರಿಗೆ  21 ವರ್ಷ, ಇಬ್ಬರೂ ವಧುಗಳು ತಮ್ಮ 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಮದುವೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಸ್ತಾರ್ ಜಿಲ್ಲೆಯಲ್ಲಿ ಇದು ಮೊದಲ ಬಾರಿಗೆ ಎಲ್ಲಾ ಗ್ರಾಮಸ್ಥರ ಮುಂದೆ ಅದ್ಧೂರಿ ಆಚರಣೆಯೊಂದಿಗೆ ಇಂತಹ ವಿವಾಹ ನಡೆದಿದೆ.


ಇದನ್ನೂ ಓದಿ: ಅಬುಜ್ಮಾಡ್ ಸಾಕ್ಷ್ಯಚಿತ್ರ: ನಕ್ಸಲರ ನಾಡಿನಲ್ಲಿ ಅಭಿವೃದ್ದಿಯ ಹೆಜ್ಜೆ ಗುರುತು


ಹಿಂದೂ ವಿವಾಹ ಕಾಯ್ದೆಯಲ್ಲಿ ಈ ರೀತಿಯ ವಿವಾಹ ಅಪರಾಧವಾಗಿದೆ. ಆದರೆ, ಇದರ ವಿರುದ್ಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈ