ನವದೆಹಲಿ : ಚಿಕ್ಕ ವಯಸ್ಸಿನಲ್ಲಿ, ಮಕ್ಕಳು ಎಬಿಸಿಡಿ ಓದಲು ಮತ್ತು ರೈಮ್ಸ್ ನೆನಪಿಟ್ಟುಕೊಳ್ಳಲು ಕಲಿಯುತ್ತಾರೆ, ಆದರೆ ಒಳ್ಳಿ ಒಬ್ಬ ಕೇವಲ 4 ನೇ ವರ್ಷದ ಬಾಲಕ ಗರ್ಲ್ ಫ್ರೆಂಡ್ ಒಬ್ಬಳನ್ನ ಹುಡುಕಿಕೊಂಡಿದ್ದಾನೆ ಮತ್ತು ಅವಳು ಅವನಿಗೆ ಮದುವೆಯಾಗುವುದಾಗಿ ಕೂಡ ಇಬ್ಬರು ಸೇರಿ ಕನಸು ಕಂಡಿದ್ದಾರೆ. ಹೌದು ಇಂತಹ ಒಂದು ವಿಡಿಯೋ ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಗರ್ಲ್ ಫ್ರೆಂಡ್ ಜೊತೆ ಮಾತನಾಡುವಾಗ ತಾಯಿ ಸಿಕ್ಕಿಬಿದ್ದ ಬಾಲಕ


ವೈರಲ್(Viral Video) ಆಗುತ್ತಿದೆ ವಿಡಿಯೋದಲ್ಲಿ ನಾಲ್ಕು ವರ್ಷದ ಬಾಲಕ ತನ್ನ ಗೆಳತಿಯೊಂದಿಗೆ ಮಾತನಾಡುವಾಗ ತನ್ನ ತಾಯಿ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾನೆ.


ಇದನ್ನೂ ಓದಿ : ಇಲ್ಲಿ ಒಂದು ತಿಂಗಳವರೆಗೆ ನಡೆಯುತ್ತದೆ ವೈನ್ ಫೆಸ್ಟಿವಲ್, ವೈಶಿಷ್ಟ್ಯಗಳ ಭಂಡಾರ ಈ ಉತ್ಸವ


ಕೇಳಿದಾಗ ಕ್ಷಮೆ ಕೇಳಿದ ಬಾಲಕ 


ಇದರ ನಂತರ ತಾಯಿ ಮಗುವಿನ(4 Years Boy) ತಂದೆಗೆ ಕರೆ ಮಾಡಿ ನಮ್ಮ ಮಗು ಯಾರೊಂದಿಗೋ ಮಾತನಾಡುತ್ತಿದ್ದಾನೆ ನೋಡಿ ಎಂದು ಹೇಳಿ. ನಾನು ಈ ಮೊದಲು ಮಾತನಾಡುವುದನ್ನು ಕೇಳಿದ್ದೇನೆ. ಆಗ ನಿಮಗೆ ಹೇಳಿದರೆ ನೀವು ಅವನೇನು ಚಿಕ್ಕವನು ಎಂದು ಹೇಳಿದ್ರಿ. ಅವಾಗ್ ನೆಗಲ್ಟ್ ಮಾಡಿದಕ್ಕೆ ಈವಾಗ ಮಾತಂಡುತ್ತಿದ್ದಾನೆ. ಅವನು ನಿಜವಾಗಿಯೂ ಯಾರೊಂದಿಗಾದರೂ ಮಾತನಾಡುತ್ತಿದ್ದಾನೆ ನೋಡಿ ಎಂದು ತಾಯಿ ತನ್ನ ಗಂಡನಿಗೆ ಹೇಳುತ್ತಾಳೆ.


ಆಗ ಮಗುವಿನ ತಂದೆ(Father) ಅವನನ್ನು ಕೇಳುತ್ತಾರೆ ಮಗನೇ, ನೀನು ಯಾರೊಂದಿಗೆ ಮಾತನಾಡುತ್ತಿದ್ದೀಯಾ? ಹಾಗಾಗಿ ಆತ ಹೇಳುತ್ತಾನೆ ಪಾಪ ಯಾರೊಂದಿಗೂ ಇಲ್ಲ, ನಾನು ಮೊಬೈಲ್ ನಲ್ಲಿ ಆಟ ಆಡುತ್ತಿದ್ದೆ. ಇದರ ನಂತರ, ತಂದೆ ಅವನಲ್ಲಿದ್ದ ಮೊಬೈಲ್ ತೆಗೆದುಕೊಂಡು ಲಾಸ್ಟ ಕಾಲ್  ಡಯಲ್ ನಂಬರ್ ತೆಗೆದು ನೋಡುತ್ತಾರೆ ಮತ್ತು ತನ್ನ ಮಗು ಯಾರೊಂದಿಗೆ ಮಾತನಾಡುತ್ತಿದ್ದಾನೆ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಾನೆ?


Driving License ಬಗ್ಗೆ ಬಿಗ್ ನ್ಯೂಸ್ : ಈಗ ಟೆಸ್ಟ್ ನೀಡದೆ ಸಿಗಲಿದೆ 'ಡ್ರೈವಿಂಗ್ ಲೈಸನ್ಸ್' ಸರ್ಕಾರದ ಹೊಸ ನಿಯಮ!


ಮಗನ ಮಾತು ಕೇಳಿ ಶಾಕ್ ಆದ ಪೋಷಕರು 


ಇದರಲ್ಲಿ, ಮಗು ತಾಯಿ-ತಂದೆ(Parents), ನಾನು ನಿಮ್ಮ ಭಾವಿ ಸೊಸೆಯೊಂದಿಗೆ ಮಾತನಾಡುತ್ತಿದ್ದೆ ಎಂದು ಹೇಳುತ್ತಾನೆ. ಅವಳ ಹೆಸರು ರಿಯಾ. ಅವಳು ನಿನ್ನ ಸೊಸೆ. ಮಗುವಿನ ಈ ಮಾತು ಕೇಳಿ ಪೋಷಕರು ಆಶ್ಚರ್ಯಚಕಿತರಾದರು. ಸಧ್ಯ ಈ ವಿಡಿಯ ಸೋಶಿಯಲ್ ಮೀಡಿಯಾದಲ್ಲಿ  ಭಾರಿ ವೈರಲ್ ಆಗುತ್ತಿದೆ. ಅಲ್ಲದೆ ನೆಟ್ಟಿಗರು ವಿಡಿಯೋವನ್ನ ತುಂಬಾ ಇಷ್ಟ ಪಟ್ಟಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ