BSF ಯೋಧರಿಗೆ ಹೊಸ ಮಾರ್ಗಸೂಚಿ; `ಈ 42 ಅಪ್ಲಿಕೇಶನ್ ಬಳಸುವಾಗ ಎಚ್ಚರ`
ಬಿಎಸ್ಎಫ್ 42 ಆ್ಯಪ್‌ಗಳನ್ನು ಗುರುತಿಸಿದ್ದು, ಎಚ್ಚರಿಕೆಯಿಂದ ಬಳಸಲು ಸೂಚಿಸಲಾಗಿದೆ.
ನವದೆಹಲಿ: ಬಿಎಸ್ಎಫ್ ಸಿಬ್ಬಂದಿ ಸಾಮಾಜಿಕ ಮಾಧ್ಯಮ ಬಳಕೆಯ ಕುರಿತು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಮಾರ್ಗಸೂಚಿಯಲ್ಲಿ, ಸೈನಿಕರಿಗೆ ಹನಿಟ್ರಾಪ್ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಬಿಎಸ್ಎಫ್(BSF) ಮೂಲಗಳನ್ನು ಉಲ್ಲೇಖಿಸಿ ಈ ಸುದ್ದಿ ವರದಿ ಆಗಿದ್ದು, ಇದರ ಅಡಿಯಲ್ಲಿ, ಬಿಎಸ್ಎಎಫ್ 42 ಆ್ಯಪ್‌ಗಳನ್ನು ಗುರುತಿಸಿದ್ದು, ಅವುಗಳನ್ನು ಬಳಸುವಾಗ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಝೀ ನ್ಯೂಸ್‌ನಲ್ಲಿ ಎಲ್ಲಾ 42 ಅಪ್ಲಿಕೇಶನ್‌ಗಳ ವಿವರಗಳಿವೆ ...
1-MI store
2-Weibo
3-Wechat
4- Shareit
5-Truecaller
6-UC News
7- UC Browser
8-Beautyplus
9-NewsDog
10- Viva Video
11-QU video Inc
12- Parallel Space
13-Apus Browser
14- Perfect Corp
15- Virus Cleaner
16- HI Security Lab
17-CM browser
18-MI Community
19-DU recorder
20-Vault Hide - No mobile Security
21-Youcam Makeup
22-Cachecleaner DU Apps Studio
23- DU battery saver
24-DU privacy
25-360 secuirty
26- DU Browser
27-Clean master -Cheeta Mobile
28-Baidu Translate
29- Wonder Camera - Bindu Inc
30-ES Ifle Explorer
31-Photo Wonder
32- QQ international
33- QQ music
34-QQ Mail
35- AA player
36-QQ News Feed
37-Wesync
38-QQ security Centre
39-Selfie City
40-Mail Master
41-Mi Video Call –Xaomi
42-QQ launcher
ವಾಸ್ತವವಾಗಿ, ಕಳೆದ ಕೆಲವು ತಿಂಗಳುಗಳಲ್ಲಿ, ಐಎಸ್ಐ ಅನೇಕ ಸೈನಿಕರನ್ನು ಫೇಸ್ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಹನಿಟ್ರಾಪ್ ಮಾಡಲು ಪ್ರಯತ್ನಿಸುತ್ತಿದೆ. ಸೈನಿಕರನ್ನು ಹನಿಟ್ರಾಪ್ ಮಾಡಿ ಮತ್ತು ಭದ್ರತೆಗೆ ಸಂಬಂಧಿಸಿದ ಅನೇಕ ಪ್ರಮುಖ ಮಾಹಿತಿಯನ್ನು ಪಡೆಯುವುದು ಇದರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.