Optical Illusion: ಇಂದಿನ ಬಿಡುವಿಲ್ಲದ ಜೀವನದಲ್ಲಿ ಮೆದುಳಿಗೆ ವ್ಯಾಯಾಮ ಮಾಡಲು ಆಪ್ಟಿಕಲ್ ಇಲ್ಯೂಷನ್‌’ನಂತಹ ಆಟಗಳು ಉತ್ತಮ ಮಾರ್ಗವಾಗಿದೆ. ಹೆಚ್ಚಿನ ಐಕ್ಯೂ ಹೊಂದಿರುವ ಜನರು ಮಾತ್ರ ಅದನ್ನು ಪರಿಹರಿಸಬಹುದು. ಏಕೆಂದರೆ ಈ ಚಿತ್ರವನ್ನು ಕಣ್ಣಿಗೆ ಮತ್ತು ಮೆದುಳಿಗೆ ಚುರುಕುತನ ಮಾಡಲು ವಿನ್ಯಾಸಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!


ಕೆಲವೊಮ್ಮೆ ಬೇಕಾಗಿರುವ ವಿಷಯಗಳೇ ನಮ್ಮ ಮುಂದೆ ಇರುತ್ತವೆ. ಆದರೆ ಅದನ್ನು ಕಂಡುಹಿಡಿಯಲು ನಮ್ಮಿಂದ ಸಾಧ್ಯವಾಗುವುದಿಲ್ಲ.


ಇಂದಿನ ಸವಾಲು ಏನು?


ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ.


ಈ ಸವಾಲನ್ನು ಪರಿಹರಿಸಲು ನಿಮಗೆ ಹೆಚ್ಚು ಸಮಯವಿಲ್ಲ. ನೀವು ಜಾಣರು, ನಿಮ್ಮ ದೃಷ್ಟಿ ಶುದ್ಧವಾಗಿದೆ ಎಂದರೆ ಪತ್ತೆ ಹಚ್ಚಿ. ಅದೂ ಕೂಡ ಕೇವಲ 8 ಸೆಕೆಂಡುಗಳಲ್ಲಿ. ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ.


ನಿರ್ದಿಷ್ಟ ಸಮಯದಲ್ಲಿ ಮಲಗುವ ಕೋಣೆಯಲ್ಲಿ ಅಡಗಿರುವ ಕಿರೀಟವನ್ನು ಕಂಡುಹಿಡಿಯುವಲ್ಲಿ ನೀವು ಯಶಸ್ವಿಯಾಗಿದ್ದರೆ. ನೀವು ಮೇಧಾವಿಗಳೆಂದು ಒಪ್ಪಬಹುದು. ಒಂದುವೇಳೆ ಉತ್ತರ ಕಂಡುಕೊಳ್ಳಲು ಹೆಣಗಾಡುತ್ತಿರುವವರು ಚಿಂತಿಸುವ ಅಗತ್ಯವಿಲ್ಲ.


ಇದನ್ನೂ ಓದಿ: IPL 2024ರಲ್ಲಿ ರನ್ ಮಳೆ ಸುರಿಸಿ ಸಂಚಲನ ಸೃಷ್ಟಿಸಿದ 5 ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಇವರೇ


ಸರಿಯಾದ ಉತ್ತರ ಇಲ್ಲಿದೆ:


ಮಲಗುವ ಕೋಣೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಕಪಾಟುಗಳು, ಹಾಸಿಗೆ ಮತ್ತು ಅನೇಕ ಅಲಂಕಾರಿಕ ವಸ್ತುಗಳನ್ನು ಇರಿಸಿರುವುದು ಕಂಡುಬರುತ್ತದೆ. ಆದರೆ ಕಿರೀಟವನ್ನು ನಿಮ್ಮ ಬಲಭಾಗದ ಮೂಲೆಯಲ್ಲಿ ಹೂವಿನ ಕುಂಡ ಮತ್ತು ಪುಸ್ತಕಗಳ ಮಧ್ಯೆ ಇಡಲಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ಸಿಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ