ಸತತ ಮೂರನೆಯ ದಿನ ಪೆಟ್ರೋಲ್-ಡೀಸೆಲ್ ದರದಲ್ಲಿ ಇಳಿಮುಖ
ಹೊಸ ವರ್ಷದ ಆರಂಭದ ಮೊದಲು ಸಾರ್ವಜನಿಕರಿಗೆ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಿನ ಪರಿಹಾರ ದೊರೆತಿದೆ.
ನವದೆಹಲಿ: ಹೊಸ ವರ್ಷದ ಆರಂಭದ ಮೊದಲು ಸಾರ್ವಜನಿಕರಿಗೆ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಿನ ಪರಿಹಾರ ದೊರೆತಿದೆ. ಆದಾಗ್ಯೂ, ಶುಕ್ರವಾರ, ಕಚ್ಚಾ ತೈಲ ಬೆಲೆಗಳು 1.5 ಪ್ರತಿಶತದಷ್ಟು ಹೆಚ್ಚಳ ಕಂಡಿತು.
ಬೆಳಿಗ್ಗೆ ಕಚ್ಚಾ ತೈಲ $ 53 ಒಂದು ಬ್ಯಾರೆಲ್ ತಲುಪಿತು. ದೇಶೀಯ ಮಾರುಕಟ್ಟೆಯಲ್ಲಿನ ಪರಿಹಾರದ ಮುಂದುವರಿಕೆ ಇನ್ನೂ ನಡೆಯುತ್ತಿದೆ. ಇಂಡಿಯನ್ ಆಯಿಲ್ ವೆಬ್ಸೈಟ್ ಪ್ರಕಾರ, ಶುಕ್ರವಾರ ಬೆಳಿಗ್ಗೆ ಪೆಟ್ರೋಲ್ ಬೆಲೆ 19 ಪೈಸೆ ಮತ್ತು ಡೀಸೆಲ್ಗೆ 14 ಪೈಸೆ ಇಳಿಕೆಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 69.55 | 63.62 |
ಕೋಲ್ಕತ್ತಾ | 71.65 | 65.37 |
ಮುಂಬೈ | 75.18 | 66.57 |
ಚೆನ್ನೈ | 72.16 | 67.16 |
ಬೆಂಗಳೂರು | 70.11 | 63.97 |
ಹೈದರಾಬಾದ್ | 73.76 | 69.14 |
ತಿರುವನಂತಪುರಂ | 72.93 | 68.60 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ:
https://www.iocl.com/TotalProductList.aspx
https://www.goodreturns.in/diesel-price.html