ನವದೆಹಲಿ: ಪೆಟ್ರೋಲ್ ಬೆಲೆ 3 ಪೈಸೆ ಇಳಿಕೆಯಾದರೂ, ಡೀಸೆಲ್ ಬೆಲೆಯನ್ನು 5 ಪೈಸೆಯಷ್ಟು ಕಡಿಮೆಗೊಳಿಸಲಾಗಿದೆ. ಈ ದರಗಳು ಇಂದು ಬೆಳಿಗ್ಗೆ 6:00 ಗಂಟೆಯಿಂದ ಅನ್ವಯಿಸುತ್ತದೆ.


COMMERCIAL BREAK
SCROLL TO CONTINUE READING

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ. ಈ ದಿನದ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಎಂದು ತಿಳಿಯಿರಿ.


ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ


 


ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 71.53 62.17
ಕೋಲ್ಕತ್ತಾ 74.28 64.86
ಮುಂಬೈ 79.41 66.21
ಚೆನ್ನೈ 74.17 65.54
ಬೆಂಗಳೂರು 72.65 63.21
ಹೈದರಾಬಾದ್ 75.74 67.54
ತಿರುವನಂತಪುರಂ 75.39 67.51