ಮಾರ್ಚ್ 19, 2018ರಂದು ಪೆಟ್ರೋಲ್-ಡೀಸೆಲ್ ದರ
ಈ ದಿನ ಪೆಟ್ರೋಲ್ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದ್ದು, ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.
ನವದೆಹಲಿ: ಮಾರ್ಚ್ 19, 2018ರಂದು ಪೆಟ್ರೋಲ್ ದರವನ್ನು 1 ಪೈಸೆಯಿಂದ ಕಡಿಮೆ ಮಾಡಲಾಗಿದ್ದು, ಡೀಸೆಲ್ 2 ಪೈಸೆ ಹೆಚ್ಚಳವಾಗಿದೆ, ಈ ಬೆಲೆ ಇಂದು ಬೆಳಿಗ್ಗೆ 6:00ರಿಂದ ಅನ್ವಯಿಸುತ್ತದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 72.19 | 62.73 |
ಕೋಲ್ಕತ್ತಾ | 74.93 | 65.42 |
ಮುಂಬೈ | 80.06 | 66.81 |
ಚೆನ್ನೈ | 74.86 | 66.14 |
ಬೆಂಗಳೂರು | 73.32 | 63.78 |
ಹೈದರಾಬಾದ್ | 76.44 | 68.15 |
ತಿರುವನಂತಪುರಂ | 76.08 | 68.10 |