ಮಾರ್ಚ್ 20, 2018ರಂದು ಪೆಟ್ರೋಲ್-ಡೀಸೆಲ್ ದರ
ಈ ದಿನದ ಪೆಟ್ರೋಲ್-ಡೀಸೆಲ್ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.
ನವದೆಹಲಿ: ಮಾರ್ಚ್ 20, 2018ರಂದು ಪೆಟ್ರೋಲ್ ದರವನ್ನು 1 ಪೈಸೆ ಹೆಚ್ಚಿಸಲಾಗಿದ್ದು, ಅದೇ ಸಮಯದಲ್ಲಿ ಡೀಸೆಲ್ 7 ಪೈಸೆ ಹೆಚ್ಚಳ ಕಂಡಿದೆ. ಈ ಬೆಲೆ ಇಂದು ಬೆಳಿಗ್ಗೆ 6:00 ಗಂಟೆಯಿಂದ ಅನ್ವಯಿಸುತ್ತದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 72.20 | 62.80 |
ಕೋಲ್ಕತ್ತಾ | 74.94 | 65.49 |
ಮುಂಬೈ | 80.07 | 66.88 |
ಚೆನ್ನೈ | 74.87 | 66.21 |
ಬೆಂಗಳೂರು | 73.33 | 63.86 |
ಹೈದರಾಬಾದ್ | 76.46 | 68.23 |
ತಿರುವನಂತಪುರಂ | 76.09 | 68.18 |