1 ರೂ. ಸಂಬಳ ಪಡೆಯದ ಪ್ರಧಾನಿ ಮೋದಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತೆ..? ಊಹೆಗೂ ನಿಲುಕದು
PM Narendra Modi : ಪ್ರಧಾನಿ ನರೇಂದ್ರ ಮೋದಿ ಯಾವುದೇ ಜೀವ ವಿಮಾ ಪಾಲಿಸಿ ಹೊಂದಿಲ್ಲ. ಅವರ ವಿಮಾ ಪಾಲಿಸಿ ಅವಧಿಯೂ ಸಹ ಮುಗಿದಿದೆ. ಪ್ರಧಾನಿ ಮೋದಿ ಅವರ ಎಫ್‌ಡಿ ಖಾತೆಯಲ್ಲಿ ಕೇವಲ 2.47 ಕೋಟಿ ರೂ. ಇದೆ. ಹಾಗಿದ್ರೆ ನಮೋ ಬಳಿ ಇರುವ ಹಣವೇಷ್ಟು..? ಇಲ್ಲಿದೆ ಇಂಟ್ರಸ್ಟಿಂಗ್ ಮ್ಯಾಟರ್..
PM Modi bank balance : ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಯಾವುದೇ ಜೀವ ವಿಮಾ ಪಾಲಿಸಿ ಇಲ್ಲ. ಅವರ ವಿಮಾ ಪಾಲಿಸಿ ಅವಧಿ ಮುಗಿದಿದೆ. ಪ್ರಧಾನಿ ಮೋದಿ ಅವರ ಎಫ್‌ಡಿ ಖಾತೆಯಲ್ಲಿ ಕೇವಲ 2.47 ಕೋಟಿ ರೂ. ಸಧ ನಮೋ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿಯೊಂದು ವೈರಲ್ ಆಗಿದೆ.
ಹೌದು.. ಪ್ರಧಾನಮಂತ್ರಿ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಇದರ ಪ್ರಕಾರ, ಪಿಎಂ ಮೋದಿ ಅವರ ಆಸ್ತಿಯು ಕೇವಲ ಒಂದು ಎಫ್‌ಡಿ ಮತ್ತು ಒಂದು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು ಒಳಗೊಂಡಿದೆ. ಈ ವರ್ಷದ ಮಾರ್ಚ್ 31 ರವರೆಗೆ ಗಾಂಧಿನಗರದ ಎಸ್‌ಬಿಐ ಶಾಖೆಯಲ್ಲಿ ಅವರ ಎಫ್‌ಡಿ ಖಾತೆಯಲ್ಲಿ 2.47 ಕೋಟಿ ರೂ. ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಎಫ್‌ಡಿ ಖಾತೆಯಲ್ಲಿ 37 ಲಕ್ಷ ರೂಪಾಯಿ ಹೆಚ್ಚಳವಾಗಿದೆ.
ಇದನ್ನೂ ಓದಿ: ದೇಶದ ವೀರ ಪುತ್ರರೊಂದಿಗೆ ಪಿಎಂ ನಮೋ ದೀಪಾವಳಿ ಸಂಭ್ರಮ..! ಫೋಟೋಸ್ ನೋಡಿ
ಅಲ್ಲ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಯಾವುದೇ ಸಾಲವಿಲ್ಲ. ಪ್ರಧಾನಿ ಮೋದಿಯವರ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ ( NSC ) 14500 ರೂಪಾಯಿ ಏರಿಕೆಯಾಗಿದೆ. ಇದಲ್ಲದೇ ಮೋದಿ ಅವರ ಬಳಿ ಸ್ವಂತ ವಾಹನವೂ ಇಲ್ಲ, 20 ಸಾವಿರ ಬಾಂಡ್‌ಗಳಿದ್ದವು.
ಇನ್ನು ಪ್ರಧಾನಿ ನರೇಂದ್ರ ಮೋದಿಯವರ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಹೇಳುವುದಾದರೆ, ಪ್ರಧಾನಿ ಬಳಿ ಕೇವಲ 574 ಇದೆ. ಮಾರ್ಚ್ 2023 ರ ವೇಳೆಗೆ ಅವರ ಬಳಿ 30,240 ರೂ ನಗದು ಇತ್ತು. ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಸಂಬಳ ತೆಗೆದುಕೊಳ್ಳುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.