ನವದೆಹಲಿ: ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಇಂದು ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶಪಥ ಸಮಾರಂಭದ ಕೆಲವು ಗಂಟೆಗಳ ಮುಂಚೆ ಮೋದಿ ಹೊಸ ಸಂಪುಟದಲ್ಲಿ ಮಂತ್ರಿ ಸ್ಥಾನ ಯಾರಿಗೆಲ್ಲಾ ಲಭಿಸಿದೆ ಎಂಬುದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ಸಂಜೆ 7 ಗಂಟೆಗೆ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೂ ಮೊದಲು ಸಂಜೆ 4:30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗಲಿರುವ ಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ.


ಪ್ರಧಾನಿ ಮೋದಿ ನೂತನ ಸಂಪುಟದಲ್ಲಿ ಸ್ಥಾನ ಪಡೆದ ಸಚಿವರ ಲಿಸ್ಟ್:


1. ಅಜ್ವಾರಾ ಮೇಘವಾಲ್


2. ಜಿತೇಂದ್ರ ಸಿಂಗ್


3. ರಾಮ್ದಾಸ್ ಅಥಾವಾಲೆ


4. ಕಿಶನ್ ರೆಡ್ಡಿ


5. ರಾಮ್ ವಿಲಾಸ್ ಪಾಸ್ವಾನ್


6. ಸದಾನಂದ ಗೌಡ


7. ಪಿಯುಶ್ ಗೋಯಲ್


8. ಪ್ರಹ್ಲಾದ್ ಜೋಶಿ


9. ಮುಖ್ತಾರ್ ಅಬ್ಬಾಸ್ ನಖ್ವಿ


10. ಧರ್ಮೇಂದ್ರ ಪ್ರಧಾನ್


11. ಹರ್ಸಿಮ್ರತ್ ಕೌರ್


12. ಬ್ಯಾಬಿಲೋನ್ ಸುಪ್ರಿಯೊ


13. ಸುಷ್ಮಾ ಸ್ವರಾಜ್


14. ಸ್ಮೃತಿ ಇರಾನಿ


15. ನಿರ್ಮಲ ಸೀತಾರಾಮನ್


16. ಪ್ರಕಾಶ್ ಜಾವಡೆಕರ್


17. ರವಿಶಂಕರ್ ಪ್ರಸಾದ್


18. ರಮೇಶ್ ಪೊಖ್ರಿಯಾಲ್ ನಿಶಾಂಕ್


19. ಪ್ರಹ್ಲಾದ್ ಪಟೇಲ್


20. ಕೈಲಾಶ್ ಚೌಧರಿ


21. ಥೇವರ್ಚಂಡ್ ಗೆಹ್ಲೋಟ್


22. ಕಿಶನ್ ಪಾಲ್ ಗುರ್ಜರ್


23. ಸಾಧ್ವಿ ನಿರಂಜನ್ ಜ್ಯೋತಿ


24. ಕಿರಣ್ ರಿಜಿಜು


25. ಸುರೇಶ್ ಅಂಗಡಿ