ಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಮೂರ್ಖ ಮಾತುಗಳನ್ನು ಹೇಳುತ್ತಿದ್ದಾರೆ ಪ್ರಧಾನಿ : ಪ್ರಿಯಾಂಕಾ ಗಾಂಧಿ
Priyanka Gandhi : ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಾತನಾಡಿ ಪ್ರಧಾನಿ ಮಾತನಾಡುವ ಮತ್ತು ಅವರ ಟೀಕೆಗಳು ಮೂರ್ಖತನದ ಮಾತುಗಳು ಎಂದು ಹೇಳಿದ್ದಾರೆ.
Gujarat : ಗುಜರಾತ್ ನಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತನಾಡಿ ಪ್ರಧಾನಿ ಮೋದಿ ತಮ್ಮ ಸ್ಥಾನವನ್ನು ಬಳಸಿಕೊಂಡು ಮೂರ್ಖತನದ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನು ಓದಿ :IPL 2024 : ಲಕ್ನೋ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದು RR ಬೌಲಿಂಗ್ ಆಯ್ಕೆ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆಸ್ತಿ ಮತ್ತು ಬೆಲೆ ಬಾಳುವ ವಸ್ತುಗಳ ಎಕ್ಸ್ ರೆ ಮೂಲಕ ಚಿನ್ನಾಭರಣ ಮತ್ತು ಸಣ್ಣ ಉಳಿತಾಯವನ್ನು ಕಾಂಗ್ರೆಸ್ ಮುಟ್ಟುಗೋಲು ಹಾಕಿಕೊಳ್ಳಲು ಬಯಸುತ್ತಿದೆ ಎಂದು ನೀಡಿದ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರಧಾನಿ ಮಾಡುವ ಟೀಕೆಗಳು ಮೂರ್ಖತನದ ಮಾತುಗಳು ಎಂದು ಹೇಳಿದ್ದಾರೆ.
ಅದಲ್ಲದೆ ಪ್ರಧಾನಿ ಮೋದಿ ಅವರನ್ನು "ಶಾದಿವಾಲೆ ಅಂಕಲ್ ಜೀ"ಗೆ ಹೋಲಿಸಿದ್ದಾರೆ. ಅಂದರೆ ಮದುವೆ ಮನೆಗಳಲ್ಲಿ ಮೂಲೆಯಲ್ಲಿ ಕುಳಿತು ಜನರನ್ನು ಒಟ್ಟುಗೂಡಿಸುವ ಒಬ್ಬ ಚಿಕ್ಕಪ್ಪನು, ಎಲ್ಲರಿಗೂ ತನ್ನ ಜ್ಞಾನವನ್ನು ನೀಡುತ್ತಾ ಹೇಳುತ್ತಾ ಇರುತ್ತಾರೆ. ಪ್ರಧಾನಿಯವರು ಇದೇ ರೀತಿಯ ಮಾತುಗಳನ್ನ ಆಡುತ್ತಾರೆ ಎಂದು ಈ ರೀತಿ ಹೋಲಿಕೆ ಮಾಡಿದ್ದಾರೆ.
ಇದನ್ನು ಓದಿ :Indian Railway: ನೀರಿನ ಬಾಟಲಿ ಬಳಿಕ ವೇಟಿಂಗ್ ಟಿಕೆಟ್ ನಿಯಮ ಬದಲಾಯಿಸಿದ ಭಾರತೀಯ ರೇಲ್ವೆ!
ಈ ರೀತಿ ಹೋಲಿಕೆ ಮಾಡುವ ಮೂಲಕ ದೇಶದ ಪ್ರಧಾನಿ ತಮ್ಮ ಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಇಂತಹ ಮೂರ್ಖ ಮಾತುಗಳನ್ನು ಹೇಳುತ್ತಾರೆ ಎಂದು ಮಾತನಾಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.