ನವದೆಹಲಿ: ದೇಶದ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  1.67 ಕೋಟಿಗೂ ಹೆಚ್ಚು ಕೋವಿಡ್ ಲಸಿಕಾ ಡೋಸ್ ಗಳು ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ರಾಜೇಶ್ ಭೂಷಣ್(Rajesh Bhushan), ದೇಶದಲ್ಲಿ  ಕೊರೋನಾ ಲಸಿಕೆಯ ಕೊರತೆ ಇಲ್ಲ ಆದರೆ ಸರಿಯಾದ ಪ್ಲಾನಿಂಗ್ ಇಲ್ಲ. ಪ್ರಸ್ತುತ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳು 13,10,90,370 ರಷ್ಟು ಕೊರೋನಾ ಲಸಿಕಾ ಡೋಸ್ ಗಳನ್ನು ಸ್ವೀಕರಿಸಿದ್ದು, ಅದರಲ್ಲಿ ಹಾಳಾಗಿದ್ದು ಸೇರಿದಂತೆ ಒಟ್ಟು 11,43,69,677 ಡೋಸ್ ಬಳಕೆ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ- Yogi Adityanath : ಕಚೇರಿ ಸಿಬ್ಬಂದಿಗೆ ಕೊರೋನಾ; ಸೆಲ್ಫ್ ಕ್ವಾರಂಟೈನ್ ಆದ ಉತ್ತರ ಪ್ರದೇಶ ಸಿಎಂ!


"ಇಂದು ಬೆಳಿಗ್ಗೆ 11 ರ ಮಾಹಿತಿಯ ಪ್ರಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,67,20,693 ರಷ್ಟು ಬಳಕೆಯಾಗದೆ ಸ್ಟಾಕ್ ಇದೆ. ಇಂದಿನಿಂದ ಏಪ್ರಿಲ್ ಅಂತ್ಯದವರೆಗೆ 2,01,22,960 ರಷ್ಟು ಡೋಸ್(Doses) ಲಸಿಕೆಗಳನ್ನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ತಿಳ್ಸಿದ್ದರೆ.


ಇದನ್ನೂ ಓದಿ- ಜಿರಳೆ ಭಯಕ್ಕೆ 36 ತಿಂಗಳಲ್ಲಿ 18 ಮನೆ ಬದಲಾವಣೆ..! ಬೇಸತ್ತ ಪತಿ ಮಾಡಿಯೇ ಬಿಟ್ಟ ಈ ಕೆಲಸ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.