ತೆಲಂಗಾಣ : ಪೂನಂ ಕೌರ್ ರಾಜಕೀಯವಲಕ್ಕೆ ಪಾದಾರ್ಪಣೆ ಮಾಡುವಂತಿದೆ. ಈ ಹಿಂದೆ ಅವರು ಬಿಜೆಪಿಗೆ ಮರಳಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಸದ್ಯ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಜೊತೆಯಲ್ಲಿ ಕೈ ಹಿಡಿದು ನಡೆದಿದ್ದಾರೆ. ರಾಹುಲ್ ಗಾಂಧಿ ಪೂನಂ ಕೌರ್ ಕೈ ಹಿಡಿದು ನಡೆಯುತ್ತಿರುವುದು ಟ್ರೋಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಬಿಜೆಪಿ ಕಾರ್ಯಕರ್ತರೊಬ್ಬರು ಇದನ್ನು ಪೋಸ್ಟ್ ಮಾಡಿದ್ದಾರೆ. ತಾತನ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಎಂದು ನಗುವ ಎಮೋಜಿಗಳನ್ನು ಹಾಕಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪೂನಂ ಪ್ರತಿಕ್ರಿಯಿಸಿದ್ದಾರೆ.  ಕೀಳಾಗಿ ಅಂದಾಜಿಸಿಕೊಳ್ಳುತ್ತಿದ್ದಿರಿ.. ನಾರಿ ಶಕ್ತಿಯ ಬಗ್ಗೆ ನಮ್ಮ ಪ್ರದಾನಿ ಮಾತಾಡ್ತಾ ಇಲ್ಲವೇ..? ಹಾಗೆ ನಾನು ಜಾರಿ ಬೀಳುತ್ತೇನೆ ಅನ್ನುವಷ್ಟರಲ್ಲಿ.. ನನ್ನನ್ನು ಹಿಡಿದರು ಎಂದು ಪೂನಂ ಕೌರ್ ಹೇಳಿದ್ದಾರೆ. ಇನ್ನು ವಿಡಿಯೋ ಪೋಸ್ಟ ಮಾಡಿದ ನೆಟ್ಟಿಗರು ಎಲ್ಲಿ ಹೇಗೆ ಜಾರಿಕೊಂಡೆ..? ಎರಡು ಬಾರಿ ವಿಡಿಯೋ ನೋಡಿದೆ.. ಆದರೆ ಎಲ್ಲಿಯೂ ಜಾರಿದದ್ದು ನನಗೆ ಕಾಣುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.


ಸಿಎಂ ಕಚೇರಿಯಲ್ಲಿ ಲಂಚ ಪಡೆಯುವ ಮತ್ತು ನೀಡುವ ಬೋರ್ಡ್ ಹಾಕಲಿ: ಕಾಂಗ್ರೆಸ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ