Raj Thackeray Corona Positive - ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಅಧ್ಯಕ್ಷ ರಾಜ್ ಠಾಕ್ರೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅವರನ್ನು ಹೊರತುಪಡಿಸಿ, ಅವರ ತಾಯಿಯ ಕೊರೊನಾ ಸೋಂಕಿನ ವರದಿ ಕೂಡ ಸಕಾರಾತ್ಮಕ ಬಂದಿದೆ. ಕರೋನಾ ಸೋಂಕಿಗೆ ಒಳಗಾಗಿರುವ ಕಾರಣ, ಭಾಂಡುಪ್‌ನಲ್ಲಿನ ಉದ್ದೇಶಿತ  MNSನ ಸಭೆಯನ್ನು ಸಹ ಮುಂದೂಡಲಾಗಿದೆ. ಈ ಸಭೆ ಇಂದು ನಡೆಯಬೇಕಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Oscars 2022: ಭಾರತದಿಂದ ಆಸ್ಕರ್ ಗೆ ಅಧಿಕೃತ ಎಂಟ್ರಿ ಕೊಟ್ಟ ತಮಿಳು ಚಲನಚಿತ್ರ 'ಕೂಜಂಗಲ್'


ಕರೋನಾ (Coronavirus) ವರದಿಯು ಸಕಾರಾತ್ಮಕವಾಗಿ ಬಂದ ನಂತರ, ರಾಜ್ ಠಾಕ್ರೆ ಮತ್ತು ಅವರ ತಾಯಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. 


ಇದನ್ನೂ ಓದಿ-UP Elections 2022: ಪ್ರಿಯಾಂಕಾ ಗಾಂಧಿಯಾ 'ಏಳು ಪ್ರತಿಜ್ಞೆಗಳು' ಯಾವುವು ಗೊತ್ತಾ?


ಮುಂಬೈನಲ್ಲಿ ಹೇಗಿದೆ ಕೊರೊನಾ ಸ್ಥಿತಿ?
ಮುಂಬೈನಲ್ಲಿ (Mumbai) ಕೊರೊನಾ (Mumbai Corona Situation) ಸೋಂಕಿನ ಪ್ರಕರಣಗಳು ಇನ್ನೂ  ವರದಿಯಾಗುತ್ತಿವೆ. ಶನಿವಾರ, ಮುಂಬೈನಲ್ಲಿ 465 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ ಮತ್ತು ಐದು ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 562ಕ್ಕೆ ಏರಿಕೆಯಾಗಿದೆ. ಕರೋನಾದಿಂದಾಗಿ ಮುಂಬೈನಲ್ಲಿ ಪ್ರಸ್ತುತ 39 ಕಟ್ಟಡಗಳನ್ನು ಮುಚ್ಚಲಾಗಿದೆ. ಆದರೆ, ಇಂದು ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ ಇಂದು ಶೂನ್ಯವಾಗಿತ್ತು.


ಇದನ್ನೂ ಓದಿ-ಫೈಜಾಬಾದ್ ರೈಲ್ವೆ ಜಂಕ್ಷನ್ ಅನ್ನು ಅಯೋಧ್ಯೆ ಕ್ಯಾಂಟ್ ಎಂದು ಮರುನಾಮಕರಣ ಮಾಡಿದ ಸಿಎಂ ಯೋಗಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ