ಕಿಂಗ್ ಕೋಬ್ರಾ ಹೆಡೆಯನ್ನು ನೆಕ್ಕುತ್ತಾ ಮುದ್ದಾಡಿದ ಗೋಮಾತೆ… ಅಸಾಮಾನ್ಯದ ಸ್ನೇಹದ ವಿಡಿಯೋ ವೈರಲ್
Cow and Snake Viral Video: ಇಲ್ಲೊಂದು ಹಾವು ಹಸುವಿನ ಜೊತೆ ಸ್ನೇಹ ಬೆಳೆಸಿದೆ. ಅಷ್ಟೇ ಅಲ್ಲದೆ, ತನ್ನ ನಾಲಿಗೆಯಿಂದ ಕರಿನಾಗರವನ್ನು ಸವರುತ್ತಾ ಗೋಮಾತೆ ಮುದ್ದಾಡುತ್ತಿದೆ. ಇದು ಪ್ರಕೃತಿಯ ವೈಚಿತ್ರ್ಯವೋ.. ಅಸಾಮಾನ್ಯ ಸ್ನೇಹವೋ ತಿಳಿಯದು.
Cow and Snake Viral Video: ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಹೆದರುತ್ತವೆ. ವಿಷಕಾರಿ ಹಾವು ಎಲ್ಲಿ ಕಚ್ಚುತ್ತದೆಯೋ ಎಂಬ ಭಯದಿಂದ ದೂರ ಉಳಿಯುತ್ತವೆ. ಅಷ್ಟೇ ಅಲ್ಲದೆ, ಹಾವುಗಳು ಪ್ರಾಣಿಗಳಿಗೆ ಹತ್ತಿರವಾಗಲು ಕೂಡ ಇಷ್ಟಪಡುವುದಿಲ್ಲ.
ಇದನ್ನೂ ಓದಿ: “ಈ ಆಟಗಾರ ಭಾರತದಲ್ಲಿರೋದು ಪುಣ್ಯದ ಫಲ-ಹೆಮ್ಮೆಯ ಸಂಗತಿ”: ಮುತ್ತಯ್ಯ ಮುರಳೀಧರನ್ ಹೇಳಿದ್ದು ಯಾರ ಬಗ್ಗೆ?
ಆದರೆ ಇಲ್ಲೊಂದು ಹಾವು ಹಸುವಿನ ಜೊತೆ ಸ್ನೇಹ ಬೆಳೆಸಿದೆ. ಅಷ್ಟೇ ಅಲ್ಲದೆ, ತನ್ನ ನಾಲಿಗೆಯಿಂದ ಕರಿನಾಗರವನ್ನು ಸವರುತ್ತಾ ಗೋಮಾತೆ ಮುದ್ದಾಡುತ್ತಿದೆ. ಇದು ಪ್ರಕೃತಿಯ ವೈಚಿತ್ರ್ಯವೋ.. ಅಸಾಮಾನ್ಯ ಸ್ನೇಹವೋ ತಿಳಿಯದು.
ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವೀಟ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗಳ ಆಗದೇ ಇರೋ ಥರ ಆಡೋಕೆ ನೀವೇನು ಉಸ್ತುವಾರಿ ಮಾಡ್ತಿದ್ದಿರಾ?- ಪ್ರತಾಪ್ ಹೇಳಿಕೆಗೆ ಕಿಚ್ಚ ಗರಂ
ಈ ವಿಡಿಯೋದಲ್ಲಿ ಕಾಣುತ್ತಿರುವಂತೆ ಆ ಹಸು ತನ್ನ ನಾಲಿಗೆಯಿಂದ ಹಾವಿನ ಹೆಡೆಯನ್ನು ನೆಕ್ಕುತ್ತಿದೆ. ಈ ವಿಡಿಯೋ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕೆಲವರು ಇದನ್ನು ಗೋಮಾತೆ ಮತ್ತು ನಾಗದೇವರ ಸ್ನೇಹ ಎಂದು ಬಣ್ಣಿಸುತ್ತಿದ್ದಾರೆ. ಇದೆಲ್ಲವೂ ಶಿವನ ಲೀಲೆ ಎಂದು ಹೇಳುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ