ದೇಶದ ಪ್ರಮುಖ ಖನಿಜಗಳ ಮೊದಲ ವರದಿ ಬಿಡುಗಡೆ
ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ ದೇಶದ ಪ್ರಮುಖ ಖನಿಜಗಳ ಮೊದಲ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ರಕ್ಷಣೆ, ಕೃಷಿ, ಇಂಧನ, ಔಷಧ ಮತ್ತು ಟೆಲಿಕಾಂ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಗತ್ಯವಾದ ೩೦ ನಿರ್ಣಾಯಕ ಖನಿಜಗಳನ್ನು ಈ ವರದಿ ಗುರುತಿಸಿದೆ.
ನವದೆಹಲಿ: ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ ದೇಶದ ಪ್ರಮುಖ ಖನಿಜಗಳ ಮೊದಲ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ರಕ್ಷಣೆ, ಕೃಷಿ, ಇಂಧನ, ಔಷಧ ಮತ್ತು ಟೆಲಿಕಾಂ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅಗತ್ಯವಾದ ೩೦ ನಿರ್ಣಾಯಕ ಖನಿಜಗಳನ್ನು ಈ ವರದಿ ಗುರುತಿಸಿದೆ.
ಈ ಸಮಗ್ರ ವರದಿ ದೇಶದ ಖನಿಜ ಸಂಪನ್ಮೂಲಗಳ ಸ್ವಾವಲಂಬನೆ ಮತ್ತು ಭದ್ರತೆಯ ಅನ್ವೇಷಣೆಯಲ್ಲಿ ಒಂದು ಹೊಸ ಮೈಲಿಗಲ್ಲು ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಅಮೆರಿಕ ಭೇಟಿಯ ಸಂದರ್ಭದಲ್ಲಿ ಖನಿಜ ಭದ್ರತೆ ಸಹಭಾಗಿತ್ವದಲ್ಲಿ ದೇಶವನ್ನು ಹೊಸ ಪಾಲುದಾರನಾಗಿ ಸೇರ್ಪಡೆಗೊಳಿಸಿರುವುದನ್ನು ಸಚಿವರು ಪ್ರಸ್ತಾಪಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.