ಅಹ್ಮದಾಬಾದ್: ಇಂದು ನಡೆಯುತ್ತಿರುವ ಗುಜರಾತ್ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದಲ್ಲಿ ಮತದಾನದಲ್ಲಿ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಮತದಾನ ಮಾಡಿದರು. ಎಲ್.ಕೆ.ಅಡ್ವಾಣಿ ಅವರು ಅಹ್ಮದಾಬಾದ್ ಜಿಲ್ಲೆಯ ಜಮಾಲ್ಪುರ್ ಖಾಡಿಯಲ್ಲಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. 



COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ಮತ ಚಲಾಯಿಸಿದರು. ಅಹ್ಮದಾಬಾದ್ನ ಸಬರಮತಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಮೋದಿ ರಾಮ್ಪುರದ 115 ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.