ನವ ದೆಹಲಿ: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ತಿಳಿದೆ ಇರುವಂತೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ವಿವಾಹ ಆಗಿದ್ದಾರೆ. ಇದೀಗ ಅಕ್ಷತಾ ಮೂರ್ತಿ ಫ್ಯಾಶನ್‌ ಶೋ ಪ್ರಥಮ ಸ್ಥಾನ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಪ್ರತಿ ವರ್ಷ ಬ್ರಿಟನ್‌ನಲ್ಲೇ ಅತ್ಯಂತ  ಉತ್ತಮ ಅಚ್ಚುಕಾಟದ ಬಟ್ಟೆ ಧರಿಸುವ ಫ್ಯಾಶನ್‌ ಶೋ ಏರ್ಪಡಿಸಲಾಗುತ್ತದೆ. ಇದೀಗ ಈ ಕಾಂಪಿಟೇಷನ್‌ನಲ್ಲಿ ಸುಧಾ ಮೂರ್ತಿ ಪುತ್ರಿ ಮೊದಲ ಸ್ಥಾನ ದಕ್ಕಿಸಿಕೊಂಡಿದ್ದಾರೆ.


ಇದನ್ನೂ ಓದಿ: Shakti Yojana: 650 ಕೋಟಿ ದಾಟಿದ ಶಕ್ತಿ ಯೋಜನೆ; ಸ್ತ್ರೀಶಕ್ತಿಗಳಿಂದ ಸಖತ್ ರೆಸ್ಪಾನ್ಸ್..!


 ಬ್ರಿಟನ್‌ ನ ಟ್ಯಾಟ್ಲರ್‌ ನಿಯತಕಾಲಿಕೆ ಬೆಸ್ಟ್‌ ಡ್ರೆಸ್ಡ್‌ 2023 ಪಟ್ಟಿ ಬಿಡುಗಡೆ ಮಾಡಿದ್ದು, ಸಾಮಾನ್ಯರಿಂದ  ನಟ, ನಟಿಯರು,ಮಹಿಳಾ ಉದ್ಯಮಿಗಳು, ಈ ಸ್ವರ್ಧೆಯಲ್ಲಿ ಭಾಗವಹಿಸುತ್ತಾರೆ. ಅಷ್ಟು ಜನರಲ್ಲಿ ಎಲ್ಲರ ಮನ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಪತ್ನಿ ಕಡೆ ಸೆಳದಿದೆ. ಅತ್ಯುತ್ತಮವಾಗಿ ವಸ್ತ್ರ ಧರಿಸಿರುವ ಜನರಲ್ಲಿ ಒಬ್ಬರೆಂಬ ಆಗ್ರಸ್ಥಾನ ಪಡೆಯುವ ಮೂಲಕ ಹಲವಾರು ಗಮನಾರ್ಹ ವ್ಯಕ್ತಿಗಳನ್ನು ಮೀರಿಸಿದ್ದಾರೆ.  


ಇನ್ನು ಈ ವಿಷಯ ಬ್ರಿಟನ್‌ಗರಿಗೆ ಮಾತ್ರವಲ್ಲದೇ ಇಂಡಿಗೂ ಸಂತಸದ ವಿಷಯವಾಗಿದೆ. ಕಾರಣ ಇನ್ಫೊಸಿಸ್‌ ಸಹಸಂಸ್ಥಾಪಕ ನಾರಾಯಣಮೂರ್ತಿ ಮತ್ತು, ಸುಧಾಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿ ಮೊದಲ ಸ್ಥಾನ ಪಡೆದಿದ್ದಾರೆ.ಅಷ್ಟೇ ಅಲ್ಲದೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಕೂಡ ಭಾರತದ ಅಪಾರ ಅಭಿಮಾನವನ್ನು ಹೊಂದಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.