ನವದೆಹಲಿ: ಸುಪ್ರೀಂಕೋರ್ಟ್ ನ ಕೊಲಿಜಿಯಂ ಬಾಂಬೆ, ಮದ್ರಾಸ್ ಹಾಗೂ ಪಟ್ನಾ ಹೈಕೋರ್ಟ್ ಗಳ ಹೆಚ್ಚುವರಿ ನ್ಯಾಯಾಧೀಶರನ್ನು ಕಾಯಂಗೊಳಿಸಲು ಶಿಫಾರಸ್ಸು ಮಾಡಿದೆ. ಇದರಲ್ಲಿ ಬಾಂಬೆ ಹೈಕೋರ್ಟ್ ನಿಂದ 14 ಮದ್ರಾಸ್ ಹೈಕೋರ್ಟ್ ನಿಂದ 6 ಹಾಗೂ ಪಾಟ್ನಾ ಹೈಕೋರ್ಟ್ ನಿಂದ 6 ಹೆಚ್ಚುವರಿ ನ್ಯಾಯಾಧೀಶರನ್ನು  ಕೊಲಿಜಿಯಂ ಶಿಫಾರಸ್ಸು ಮಾಡಿದೆ.


COMMERCIAL BREAK
SCROLL TO CONTINUE READING


ಬಾಂಬೆ ಹೈಕೋರ್ಟ್:


1.ಶ್ರೀ ನ್ಯಾಯಮೂರ್ತಿ ಸಂದೀಪ್ ಕೆ. ಶಿಂಧೆ
2 ಶ್ರೀ ನ್ಯಾಯಮೂರ್ತಿ ರೋಹಿತ್ ಬಾಬಾನ್ ದೇವ್ 
3 ಶ್ರೀಮತಿ ನ್ಯಾಯಮೂರ್ತಿ ಭಾರತಿ ಹೆಚ್. ಡಾಂಗ್ರೆ 
4 ಶ್ರೀ ನ್ಯಾಯಮೂರ್ತಿ ಸಾರಂಗ್ ವಿ. ಕೋಟ್ವಾಲ್
5 ಶ್ರೀ ನ್ಯಾಯಮೂರ್ತಿ ರಿಯಾಜ್ ಐ. ಚಾಗ್ಲಾ
6 ಶ್ರೀ ನ್ಯಾಯಮೂರ್ತಿ ಮನೀಶ್ ಪಿಟಾಲೆ
7 ಶ್ರೀ ನ್ಯಾಯಮೂರ್ತಿ ಎಸ್.ಕೆ. ಕೋಟ್ವಾಲ್
8 ಶ್ರೀ ನ್ಯಾಯಮೂರ್ತಿ ಎ.ಡಿ. ಉಪಾಧ್ಯ
9 ಶ್ರೀ ನ್ಯಾಯಮೂರ್ತಿ ಮಂಗೇಶ್ ಎಸ್. ಪಾಟೀಲ್ 
10ಶ್ರೀ ನ್ಯಾಯಮೂರ್ತಿ ಎ.ಎಂ. ಧವಲೆ
11 ಶ್ರೀ ನ್ಯಾಯಮೂರ್ತಿ ಪಿ.ಕೆ. ಚವಾಣ್ 
12ಶ್ರೀ ನ್ಯಾಯಮೂರ್ತಿ ಎಂ.ಜಿ. ಗಿರಾತ್ಕರ್ 
13ಶ್ರೀಮತಿ ನ್ಯಾಯಮೂರ್ತಿ ವಿ.ವಿ. ಕಂಕನ್ವಾಡಿ
14ಶ್ರೀ ನ್ಯಾಯಮೂರ್ತಿ ಎಸ್.ಎಂ. ಗವ್ಹೇನ್


ಮದ್ರಾಸ್ ಹೈಕೋರ್ಟ್ 


1 ಶ್ರೀಮತಿ ನ್ಯಾಯಮೂರ್ತಿ ವಿ. ಭವಾನಿ ಸುಬ್ಬರಾಯನ್ 
2 ಶ್ರೀ ನ್ಯಾಯಮೂರ್ತಿ ಎ.ಡಿ. ಜಗದೀಶ್ ಚಂದಿರಾ
3 ಶ್ರೀ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್
4 ಶ್ರೀ ನ್ಯಾಯಮೂರ್ತಿ ಅಬ್ದುಲ್ ಕುಡ್ಡೋಸ್
5 ಶ್ರೀ ನ್ಯಾಯಮೂರ್ತಿ ಎಂ. ಧಂಡಪಾನಿ 
6 ನ್ಯಾಯಮೂರ್ತಿ ಪಿ.ಡಿ. ಆದಿಕೇಸ್ವಾಲು


ಪಟ್ನಾ ಹೈಕೋರ್ಟ್ 


1. ಶ್ರೀ. ನ್ಯಾಯಮೂರ್ತಿ ಅನಿಲ್ ಕುಮಾರ್ ಉಪಾಧ್ಯಾಯ
2. ಶ್ರೀ. ನ್ಯಾಯಮೂರ್ತಿ ರಾಜೀವ್ ರಂಜನ್ ಪ್ರಸಾದ್
3. ಶ್ರೀ. ನ್ಯಾಯಮೂರ್ತಿ ಸಂಜಯ್ ಕುಮಾರ್ 
4. ಶ್ರೀ.ನ್ಯಾಯಮೂರ್ತಿ  ಮೃರೇಶ್ ಪ್ರಸಾದ್
5. ಶ್ರೀ. ನ್ಯಾಯಮೂರ್ತಿ ಮೋಹಿತ್ ಕುಮಾರ್ ಶಾ 
6. ಶ್ರೀ. ನ್ಯಾಯಮೂರ್ತಿ ಪ್ರಕಾಶ್ ಚಂದ್ರ ಜೈಸ್ವಾಲ್