Nasscom industry : 2022- 23 ಹಣಕಾಸು ವರ್ಷದಲ್ಲಿ ಉದ್ಯಮದ ವರಮಾನ 16.52 ಲಕ್ಷ ಕೋಟಿ ಆಗಿತ್ತು, ಈ  ಹಣಕಾಸು  ವರ್ಷದ ವರಮಾನ  21 ಲಕ್ಷ ಕೋಟಿ ತಲುಪಲಿದೆ ಎಂದು ನಾಸ್ಕಾಂ ವರದಿ ಮಾಡಿದೆ. 


COMMERCIAL BREAK
SCROLL TO CONTINUE READING

ಕಳೆದ ವರ್ಷ ದೇಶಿಯ ಮಟ್ಟದ ಬೆಳವಣಿಗೆ ಹೊರತಾಗಿ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ವಲಯದ ಖರ್ಚು ಶೇ 50ರಷ್ಟಿತ್ತು ಮತ್ತು ಒಪ್ಪಂದ ಶೇ೬ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. 


ಇದನ್ನು ಓದಿ : GK Quiz: ಬೇರೆ ದೇಶದೊಳಗೆ ನೆಲೆಗೊಂಡಿರುವ ವಿಶ್ವದ ಆ ಮೂರು ದೇಶಗಳು ಯಾವುವು?


2024-25 ನೇ ಸಾಲಿನ ಹಣಕಾಸು ವರ್ಷದಲ್ಲಿ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಇಂಜಿನಿಯರಿಂಗ್ ಮತ್ತು ಅಭಿವೃದ್ಧಿ ವಲಯವು ಶೇ48ರಷ್ಟು ಕೊಡುಗೆ ನೀಡಲಿದೆ ಮತ್ತು ಹಾರ್ಡ್ವೇರ್ ಹೊರತುಪಡಿಸಿ ಉದ್ಯಮದ ವರಮಾನವು 16.52 ಲಕ್ಷ ಕೋಟಿ ಆಗಲಿದೆ ಮತ್ತು ದೇಶೀಯ ವರಮಾನವು ಶೇ5.9 ರಷ್ಟು ಏರಿಕೆ ಆಗಲಿದೆ ಎಂದು ತಿಳಿಸಿದ್ದಾರೆ. 


ಇದನ್ನು ಓದಿ : ಬಿಸಿಲಿನ ಬೇಗೆಗೆ ತಂಪೆರಲಿದ್ದಾನೆ ಮಳೆರಾಯ: ಮುಂದಿನ 2 ದಿನದಲ್ಲಿ ಈ ಭಾಗಗಳಲ್ಲಿ ವರುಣನ ಸಿಂಚನ!


ಜಾಗತಿಕ ಮಟ್ಟದಲ್ಲಿ 6.50 ಲಕ್ಷಕ್ಕೂ ಹೆಚ್ಚು ಐಟಿ ಉದ್ಯೋಗಗಳಿಗೆ ಕೃತಕ ಮತ್ತೆ ತಂತ್ರಜ್ಞಾನ ಬಗ್ಗೆ ತರಬೇತಿ ನೀಡಲಾಗುತ್ತಿದೆ ಮತ್ತು ಕೃತಕ ಮತ್ತೆ ಜ್ಞಾನದ ಬಳಕೆಯಿಂದ ಸಾವಿರಾರು ಉದ್ಯೋಗಗಳು ಕಡಿತವಾಗುತ್ತಿದೆ ಎಂಬ ಮಾತುಗಳು ಸಾಮಾನ್ಯವಾಗಿ ಕೇಳು ಬರುತ್ತಿವೆ 


ಆದರೆ ಕಳೆದ ವರ್ಷ ದೇಶದಲ್ಲಿ ಹೊಸದಾಗಿ 60,000 ಹೊಸ ಉದ್ಯೋಗಿಗಳು ನೇಮಕಗೊಂಡಿದ್ದಾರೆ ಮತ್ತು ಈ ವಲಯದ ಉದ್ಯೋಗಿಗಳ ಸಂಖ್ಯೆ 5.43 ಕೋಟಿಗೆ ತಲುಪಲಿದೆ ಎಂದು ವಿವರಿಸಿದ್ದಾರೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.