ನವದೆಹಲಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಟೀನಾ ಡಾಬಿ ಅವರ ಸಹೋದರಿ ರಿಯಾ ಡಾಬಿ 2020 ರಲ್ಲಿ 15 ನೇ ರ್ಯಾಂಕ್ ನ್ನು ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : IPL 2021: : ಲೈವ್ ಪಂದ್ಯಗಳನ್ನು ವೀಕ್ಷಿಸಿ Paytmನಲ್ಲಿ 100% ಕ್ಯಾಶ್‌ಬ್ಯಾಕ್ ಪಡೆಯಿರಿ, ಆಫರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ


ಕೇಂದ್ರೀಯ ಲೋಕ ಸೇವಾ ಆಯೋಗವು ಶುಕ್ರವಾರದಂದು ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ.ಇದರಲ್ಲಿ ರಿಯಾ ಡಾಬಿ 15 ನೇ ರ್ಯಾಂಕ್ ನ್ನು ಪಡೆದಿದ್ದಾರೆ.ಟೀನಾ 2016 ರಲ್ಲಿ 1ನೇ ಶ್ರೇಯಾಂಕವನ್ನು ಪಡೆದಿದ್ದರು.ಟೀನಾ ಈ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ ವೇದಿಕೆಯಲ್ಲಿ ಹಂಚಿಕೊಂಡಿದ್ದಾಳೆ.ಈ ದಿನದಿಂದ ಆರಂಭವಾಗಲಿದೆ Amazon Great Indian Festival, ಆಗಲಿದೆ ಆಫರ್ ಗಳ ಸುರಿ ಮಳೆ


ಈ ವರ್ಷದ ಮಹಿಳಾ ಟಾಪರ್ ಭೋಪಾಲ್‌ನ ಜಾಗ್ರತಿ ಅವಸ್ತಿ.ಅಗ್ರ ಶ್ರೇಣಿಯನ್ನು ಬಿಹಾರದ ಕತಿಹರಿಯ ಶುಭಂ ಕುಮಾರ್ ಪಡೆದುಕೊಂಡಿದ್ದಾರೆ.ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ.


ಐಎಎಸ್ ಸ್ಥಾನಕ್ಕೆ 180 ಅಭ್ಯರ್ಥಿಗಳು, 36 ಐಎಫ್ಎಸ್, 200 ಐಪಿಎಸ್ ಅಧಿಕಾರಿಗಳ ಹುದ್ದೆಗಳಿಗೆ ಶಾರ್ಟ್‌ಲಿಸ್ಟ್ ಮಾಡಲಾಗುವುದು.ಉಳಿದ ಕೇಂದ್ರ ಸೇವೆಗಳ ಗುಂಪು A ಯಲ್ಲಿ 302 ಮತ್ತು ಗುಂಪು B ಸೇವೆಗಳಲ್ಲಿ 118 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.