ನವದೆಹಲಿ: ದೇಶಾದ್ಯಂತ ಬುಧವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. 


COMMERCIAL BREAK
SCROLL TO CONTINUE READING

ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸಲ್ ದರ ಈ ಕೆಳಗಿನಂತಿದೆ.  ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ.


ನಗರಗಳು ಪೆಟ್ರೋಲ್ (ರೂ./ಲೀ) ಡೀಸೆಲ್ (ರೂ./ಲೀ)
ದೆಹಲಿ  72.43 62.88
ಕೊಲ್ಕತ್ತಾ 75.16 65.57
ಮುಂಬೈ 80.30 67.96
ಚೆನ್ನೈ 75.12 66.30
ಬೆಂಗಳೂರು 73.57 63.94
ಹೈದರಾಬಾದ್ 76.70 68.32
ತಿರುವನಂತಪುರಂ  76.32 68.26