Funny Video: ಬೆನ್ನು ತುರುಸಿಕೊಳ್ಳಲು ಈ ವ್ಯಕ್ತಿ ಮಾಡಿದ ಪ್ಲ್ಯಾನ್ ನೋಡಿ..
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ಅನೇಕ ವೈರಲ್ ವಿಡಿಯೋಗಳನ್ನು ನಾವು ನೋಡುತ್ತಿರುತ್ತೇವೆ. ಕೆಲವೊಂದು ಉಪಯುಕ್ತ ಮಾಹಿತಿಗಳಿದ್ದರೆ, ಇನ್ನೂ ಕೆಲವು ತಮಾಷೆಯ ವಿಡಿಯೋಗಳಾಗಿರುತ್ತವೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿದಿನ ಅನೇಕ ವೈರಲ್ ವಿಡಿಯೋಗಳನ್ನು ನಾವು ನೋಡುತ್ತಿರುತ್ತೇವೆ. ಕೆಲವೊಂದು ಉಪಯುಕ್ತ ಮಾಹಿತಿಗಳಿದ್ದರೆ, ಇನ್ನೂ ಕೆಲವು ತಮಾಷೆಯ ವಿಡಿಯೋಗಳಾಗಿರುತ್ತವೆ. ಅಂತಹದ್ದೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಬೆನ್ನು ತುರಿಸಿಕೊಳ್ಳಲು ಅದ್ಭುತ ಪ್ಲ್ಯಾನ್ ಒಂದನ್ನು ಮಾಡಿದ್ದಾರೆ. ಇವರ ಐಡಿಯಾ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಸದ್ಯ ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: Astrology: ನೀವು ಮಲಗುವ ವಿಧಾನ ನಿಮ್ಮ ಭವಿಷ್ಯ ಹೇಳುತ್ತದೆ
ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಕೆಲವೊಂದು ವಿಡಿಯೋಗಳು ನೋಡಲು ಆಶ್ಚರ್ಯಕರವಾಗಿರುತ್ತದೆ. ಅದೇ ಸಮಯದಲ್ಲಿ, ಕೆಲವೊಮ್ಮೆ ಕೆಲಸವನ್ನು ಸುಲಭ ಮಾಡಿಕೊಳ್ಳಲು ಉಪಾಯಗಳನ್ನು ಕಂಡು ಹಿಡಿಯುವ ರೀತಿ ನೋಡುಗರು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ. ಅಂತಹದ್ದೇ ಒಂದು ವಿಡಿಯೋ ಬಗ್ಗೆ ನಾವೀಗ ಹೇಳ ಹೊರಟಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋ ನೋಡಿದ ಮೇಲೆ ನಿಮಗೂ ಆಶ್ಚರ್ಯವಾಗಬಹುದು. ಈ ವಿಡಿಯೋ ನೋಡಿದರೆ ಮೊದಲು ಅಚ್ಚರಿಯಾಗುತ್ತದೆ. ತಮಾಷೆಯ ವಿಷಯವೆಂದರೆ ಆ ವ್ಯಕ್ತಿಯ ಹೆಂಡತಿ ಈ ಇದನ್ನು ನೋಡಿಯೂ ಆಶ್ಚರ್ಯಪಟ್ಟಿಲ್ಲ. ಇದರ ನಂತರ ಅವಳು ತನ್ನ ಗಂಡನನ್ನು ನೋಡಿ ನಗಲು ಪ್ರಾರಂಭಿಸುತ್ತಾಳೆ. ಶೆಕೆಗೆ ಬೆವರಿನಿಂದ ತುರಿಕೆ ಪ್ರಾರಂಭವಾಗುತ್ತದೆ. ಇದರಿಂದ ಬೇಸತ್ತ ಈ ವ್ಯಕ್ತಿ ಮಲಗಿದ್ದಾಗ ತುರಿಕೆಯಿಂದ ಮುಕ್ತಿ ಪಡೆಯಲು ಈ ಉಪಾಯ ಹುಡುಕಿದ್ದಾನೆ.
ಇದನ್ನೂ ಓದಿ: ಮೋದಿ ಗುಣಗಾನ ಮಾಡಿದ್ದ Kili Paul ಮೇಲೆ ಕಿಡಿಗೇಡಿಗಳಿಂದ ಹಲ್ಲೆ
ವ್ಯಕ್ತಿ ಶಾಂತಿಯುತವಾಗಿ ನಿದ್ರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅದೇ ಸಮಯದಲ್ಲಿ, ಸ್ಟ್ಯಾಂಡ್ ಫ್ಯಾನ್ ಅವನ ಹಾಸಿಗೆಯ ಪಕ್ಕದಲ್ಲಿರುವುದು ಕಂಡುಬರುತ್ತದೆ. ಈ ವಿಡಿಯೋ ನೋಡಿದರೆ ಒಮ್ಮೆ ಬೆಚ್ಚಿ ಬೀಳುತ್ತೀರಿ. rising.tech ಹೆಸರಿನ Instagram ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.