Bengaluru-Kalaburgi Vande Bharat ticket price: ಭಾರತೀಯ ರೈಲ್ವೇ ಕಲಬುರಗಿ - ಬೆಂಗಳೂರು ನಡುವೆ ಹೊಸ ರೈಲನ್ನು ಆರಂಭಿಸಿದೆ. ವರದಿಯ ಪ್ರಕಾರ, ಕಲುಬರಗಿ-ಬೆಂಗಳೂರು ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲು ಕಲಬುರಗಿಯಿಂದ ಬೆಳಿಗ್ಗೆ 5:30 ರ ಸುಮಾರಿಗೆ ಹೊರಟು ಮಧ್ಯಾಹ್ನ 2:00 ರ ಸುಮಾರಿಗೆ ಬೆಂಗಳೂರು ಕೆಂಪೇಗೌಡ ನಿಲ್ದಾಣವನ್ನು ತಲುಪಲಿದೆ. ಮಧ್ಯಾಹ್ನ 2:30ಕ್ಕೆ ಬೆಂಗಳೂರು ಕೆಂಪೇಗೌಡ ನಿಲ್ದಾಣದಿಂದ ಹೊರಟು ರಾತ್ರಿ 11:00 ಗಂಟೆಗೆ ಕಲಬುರಗಿ ತಲುಪಲಿದೆ.


COMMERCIAL BREAK
SCROLL TO CONTINUE READING

ಕಲಬುರಗಿಗೆ ಅಗತ್ಯ ಸೌಲಭ್ಯಗಳ ಕೊರತೆಯಿರುವ ಕಾರಣ ರೈಲನ್ನು ಬೆಂಗಳೂರಿನಲ್ಲೇ ನಿರ್ವಹಣೆ ಮಾಡಲಾಗುವುದು ಎಂದು ಹೇಳಲಾಗಿದೆ. ಈ ರೈಲು ರಾಯಚೂರು, ಮಂತ್ರಾಲಯ, ಗುಂತಕಲ್, ಅನಂತಪುರ ಮತ್ತು ಯಲಹಂಕ ಮಾರ್ಗವಾಗಿ ಚಲಿಸುತ್ತದೆ.


ಇದನ್ನೂ ಓದಿ: ಖ್ಯಾತ ನಟಿ ಭಾರತಿ ಸಿಂಗ್ ಆಸ್ಪತ್ರೆಗೆ ದಾಖಲು.. ಬೆಡ್‌ ಮೇಲೆ ನೋವಿನಿಂದ ಬಳಲುವ ವಿಡಿಯೋ ಕಂಡು ಗಾಬರಿ


ಕಲಬುರಗಿಯಿಂದ ಬೆಂಗಳೂರಿನ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲಿನ ಟಿಕೆಟ್ ದರ  ಎಕ್ಸಿಕ್ಯೂಟಿವ್ ಸೀಟಿಗೆ 2,765 ರೂ ಮತ್ತು ಸ್ಟ್ಯಾಂಡರ್ಡ್ ಸೀಟ್‌ಗೆ 1,540 ರೂ ಎಂದು ನಿಗದಿಪಡಿಸಲಾಗಿದೆ. 


ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ಎಕ್ಸ್‌ಪ್ರೆಸ್ 548 ಕಿಮೀ ದೂರವನ್ನು ಕ್ರಮಿಸುತ್ತದೆ.‌ 8 ಕಂಪಾರ್ಟ್‌ಮೆಂಟ್ ಇರುವ ವಂದೇ ಭಾರತ್ ರೈಲು ಶುಕ್ರವಾರ ಹೊರತುಪಡಿಸಿ ವಾರದ ಪ್ರತಿ ದಿನವೂ ಕಲಬುರಗಿಯಿಂದ ಬೆಂಗಳೂರಿಗೆ ಚಲಿಸುತ್ತದೆ. 


ಇದನ್ನೂ ಓದಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮತ್ತೊಂದು ಗೌರವದ ಗರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.