ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ  ವಿಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಹಾವಿನೊಂದಿಗೆ ಆಟ ಆಡುತ್ತಿದ್ದ ಆದರೆ ಇದ್ದಕ್ಕಿದ್ದಂತೆ ಆ ವ್ಯಕ್ತಿ ತಲೆಗೆ ಹಿಡಿದುಕೊಂಡ ಹಾವು ಬಿಡದೆ ನುಂಗಲು ಪ್ರಯತ್ನಿಸುತ್ತಿರುವ ದೃಶ್ಯ ಈಗ ವಿಡಿಯೋದಲ್ಲಿ ಸೆರೆಯಾಗಿದೆ.


COMMERCIAL BREAK
SCROLL TO CONTINUE READING


ಈಗ ವಿಡಿಯೋವನ್ನು ನೋಡಿದ ಜನರಿಗೆ ಅಚ್ಚರಿಯಾಗಿದೆ. ಪೂರ್ಣ ಭಾಗದ ವಿಡಿಯೋ ಇಲ್ಲದೆ ಇರುವುದರಿಂದ ಮುಂದೆ ಆ ವ್ಯಕ್ತಿ ಏನಾಯ್ತು ಎಂದು ಜನರಿಗೆ ಕುತೂಹಲವಾಗಿದೆ. ಈ ವಿಡಿಯೋವನ್ನು ನೋಡಿದಾಗ ಒಂದಂತು ಸತ್ಯ ಸೇಫ್ ಎಂದು ಹಾವಿನ ಜೊತೆ ಆಟವಾಡುತ್ತಿದ್ದ ಈ ವ್ಯಕ್ತಿಯ ತಲೆ ಹಿಡಿದುಕೊಂಡಿರುವುದು ಈಗ ಎಲ್ಲರಿಗೂ ಶಾಕ್ ಮೂಡಿಸುವಂತೆ ಮಾಡಿದೆ.