Viral Video: ಪ್ರಾಣಿಗಳು ಮನುಷ್ಯರಿಗೆ ಸಹಾಯ ಮಾಡುವ ಸಾವಿರಾರು ವೀಡಿಯೋಗಳನ್ನು ನೀವು ನೋಡಿರಬೇಕು. ಆದರೆ ಈ ವಿಡಿಯೋ ಸ್ವಲ್ಪ ವಿಭಿನ್ನವಾಗಿದೆ. ಇಲ್ಲಿ ವ್ಯಕ್ತಿಯೋರ್ವ ಹಾವಿಗೆ (Video of man bathing snake) ಸಹಾಯ ಮಾಡುವ ದೃಶ್ಯವನ್ನು ಕಾಣಬಹುದು.


COMMERCIAL BREAK
SCROLL TO CONTINUE READING

ಈ ವಿಡಿಯೋ ಮಾನವರಲ್ಲಿ ಇಂದಿಗೂ ಇರುವ ದಯೆಗೆ ಸಾಕ್ಷಿಯಾಗಿದೆ. ಈ ವಿಡಿಯೋ ಇಂಟರ್‌ನೆಟ್‌ಗೆ ಬಂದ ತಕ್ಷಣ ಸಖತ್ ವೈರಲ್ ಆಗಿದೆ. ನಮ್ಮಲ್ಲಿ ಹೆಚ್ಚಿನವರು ಹಾವನ್ನು ಕಂಡರೆ ಭಯಭೀತರಾಗುತ್ತಾರೆ. ಆದರೆ ವಿಡಿಯೋದಲ್ಲಿರುವ ವ್ಯಕ್ತಿ ಸರೀಸೃಪಕ್ಕೆ ಸಹಾಯ ಮಾಡಲು ಹೊರಟಿರುವುದನ್ನು ಕಾಣಬಹುದು.


 



 


ವಿಡಿಯೋದಲ್ಲಿ, ವ್ಯಕ್ತಿಯು ನೀರು ತುಂಬಿದ ಬಕೆಟ್‌ನಿಂದ ನಾಗರಹಾವಿಗೆ ಸ್ನಾನ (man bathing snake) ಮಾಡಿಸುವುದನ್ನು ಕಾಣಬಹುದು.  ಈ ವಿಡಿಯೋ 33 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಗಳಿಸಿದೆ. ಅನೇಕ ಬಳಕೆದಾರರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.  


ಇದನ್ನೂ ಓದಿ: Omicron Alert:ಕೋವಿಡ್ 'ಸುನಾಮಿ' ಆರೋಗ್ಯ ವ್ಯವಸ್ಥೆಗಳ ಕುಸಿತಕ್ಕೆ ಕಾರಣವಾಗಿದೆ- WHO


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.