VIDEO:ಟ್ರಾಫಿಕ್ ಗೆ ಹೆದರಿ ಮೆಟ್ರೋ ಮೊರೆಹೋದ ಪ್ರಧಾನಿ ಮೋದಿ!
ಅಂತಾರಾಷ್ಟ್ರೀಯ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ನ ನ ಶಂಕುಸ್ಥಾಪನೆ ನೆರವೇರಿಸಲು ಗುರುವಾರದಂದು ನರೇಂದ್ರ ಮೋದಿ ಏರ್ಪೋರ್ಟ್ ಎಕ್ಸ್ಪ್ರೆಸ್ ಮೆಟ್ರೋದಲ್ಲಿ ಧೌಲಾ ಕುವಾನ್ ನಿಂದ ದ್ವಾರಕಾಕ್ಕೆ ಪ್ರಯಾಣ ಬೆಳೆಸಿದರು.
ನವದೆಹಲಿ: ಅಂತಾರಾಷ್ಟ್ರೀಯ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ನ ನ ಶಂಕುಸ್ಥಾಪನೆ ನೆರವೇರಿಸಲು ಗುರುವಾರದಂದು ನರೇಂದ್ರ ಮೋದಿ ಏರ್ಪೋರ್ಟ್ ಎಕ್ಸ್ಪ್ರೆಸ್ ಮೆಟ್ರೋದಲ್ಲಿ ಧೌಲಾ ಕುವಾನ್ ನಿಂದ ದ್ವಾರಕಾಕ್ಕೆ ಪ್ರಯಾಣ ಬೆಳೆಸಿದರು.
ಪ್ರಧಾನಿ ಮೋದಿಯವರ ಮೆಟ್ರೋ ಪ್ರಯಾಣ 18 ನಿಮಿಷಗಳಲ್ಲಿ ಸವಾರಿ ಪೂರ್ಣಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ದ್ವಾರಕಾ ಸೆಕ್ಟರ್ 25 ರಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ನ ಗೆ ಶಂಕು ಸ್ಥಾಪನೆ ಹಾಕಿದರು. ಟ್ರಾಫಿಕ್ ಜಾಮ್ಗಳನ್ನು ತಪ್ಪಿಸಲು ಮೋದಿ ಅವರು ಮೆಟ್ರೋ ಸೇವೆಗೆ ಮೊರೆಹೋಗಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.