ಬಬಲಾದಿ ಭವಿಷ್ಯವಾಣಿ: `ಕೈ ಬಳೆ ಒಡೆದಾವು, ಕಣ್ಣೀರ ಹರಿದಾವು`- ಗೂಢಾರ್ಥದ ವಾಣಿ ನುಡಿದ ಸ್ವಾಮೀಜಿ
Babaladi Mutya Fair: ನೀತಿಯಿಂದ ನಿಜರೂಪ ತೋರುತೈತೆ. ದೇಶದಲ್ಲೆ ಶಾಂತಿ, ಸೌಹಾರ್ದತೆ ಕೊರತೆ ಇದೆ ಎಂದು ಗೂಢಾರ್ಥದ ವಾಣಿ ನುಡಿಡಿದ್ದಾರೆ.
ವಿಜಯಪುರ: ವಿಜಯಪುರದ ಬಬಲಾದಿ (Babaladi) ಸದಾಶಿವ ಮುತ್ಯಾಮಠದ ಪೀಠಾಧಿಪತಿ ಭವಿಷ್ಯವಾಣಿ ನುಡಿದಿದ್ದಾರೆ. ಸಿದ್ದು ಮುತ್ಯಾ ಸ್ವಾಮೀಜಿ ಕಾಲಜ್ಞಾನದ ಭವಿಷ್ಯವಾಣಿ ಹೇಳಿದ್ದಾರೆ.
ಇದನ್ನೂ ಓದಿ:Karnataka Budget 2022: ಬೆಂಗಳೂರು ಮೆಟ್ರೋ 3ನೇ ಹಂತದ ಕಾಮಗಾರಿಗೆ ಸಿಕ್ಕಿದ್ದೆಷ್ಟು?
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ (Babaladi Sadashiva Mutya) ಜಾತ್ರೆ ನಡೆಯುತ್ತಿದೆ. ಈ ಹಿನ್ನೆಲೆ ಸಿದ್ದು ಮುತ್ಯಾ ಸ್ವಾಮೀಜಿ ಭವಿಷ್ಯ ವಾಣಿ ನುಡಿದಿದ್ದಾರೆ. ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ. ಹಿಂಗಾರಿ ಮದ್ಯಮ ಫಲ. ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಆಹಾಕಾರ, ಕೆಟ್ಟ ಪರಿಣಾಮ ಎಂದು ಭವಿಷ್ಯವಾಣಿ ನುಡಿದಿದ್ದಾರೆ.
American Stock: ಇನ್ಮುಂದೆ ಭಾರತೀಯ ಹೂಡಿಕೆದಾರರು ಕೂಡ ಅಮೇರಿಕ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದು
ನಿಜವಾದ ಕಳೆದ ಬಾರಿಯ ಭವಿಷ್ಯವಾಣಿ:
ಆಂಧ್ರ-ತೆಲಂಗಾಣಕ್ಕೆ (Telangana) ಜಲಕಂಟಕ, ರಾಜಕಾರಣದಲ್ಲಿ ಏರಿಳಿತ. ದೇಶಗಳ ಮಧ್ಯೆ ಯುದ್ಧ ಎಂದು ಕಳೆದ ವರ್ಷ ನುಡಿದ ಭವಿಷ್ಯವಾಣಿ ನುಡಿದಿದ್ದರು ಅದು ನಿಜವಾಗಿತ್ತು ಎಂದು ಭಕ್ತರು ಮಾತನಾಡಿ ಕೊಳ್ಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.