Viral Video: ಗರಿಬಿಚ್ಚಿ ಕುಣಿಯುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ... ಆದ್ರೆ ಕೊನೆಗೆ ಆಗಿದ್ದು ಮಾತ್ರ ನಿರೀಕ್ಷಿಸದ ಟ್ವಿಸ್ಟ್!
Viral Video: ಇನ್ನು ಮನುಷ್ಯರಾಗಿರಲಿ, ಪ್ರಾಣಿಯಾಗಿರಲಿ ಅಥವಾ ಪಕ್ಷಿಯಾಗಿರಲಿ, ಹುಲಿ ಯಾವಾಗಲೂ ದಾಳಿ ಮಾಡಲು ಪ್ರಯತ್ನಿಸುತ್ತದೆ. ಹುಲಿ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹುಲಿಗಳು ಪ್ರಾಣಿಗಳ ಮೇಲೆ ದಾಳಿ ಮಾಡುವ ವಿಡಿಯೋಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ.
Viral Video: ನವಿಲು ತನ್ನ ಗರಿಗಳನ್ನು ಹರಡಿಕೊಂಡಿರುವುದನ್ನು ನೋಡಿದರೆ ಅದನ್ನು ನೋಡುತ್ತಲೇ ಇರಬೇಕೆಂದು ಅನಿಸುತ್ತದೆ. ಅಂತಹ ಸುಂದರವಾದ ನವಿಲಿನ ಮೇಲೆ ದಾಳಿ ಮಾಡಲು ಯಾರೂ ಯೋಚಿಸುವುದಿಲ್ಲ. ಇದು ಮನುಷ್ಯರಿಗೆ ನಿಜವೇ ಹೊರತು ಪ್ರಾಣಿಗಳಿಗೆ ಅಲ್ಲ. ಸಹಜವಾಗಿ, ಇದು ಕಾಡು ಪ್ರಾಣಿ ಹುಲಿಗೆ ಅನ್ವಯಿಸುವುದಿಲ್ಲ.
ಇದನ್ನೂ ಓದಿ: Shani Uday 2023: ಕುಂಭದಲ್ಲಿ ಶನಿ.. ತೆರೆಯಲಿದೆ ಈ ರಾಶಿಯವರ ಅದೃಷ್ಟ, ಬೇಡ ಬೇಡ ಅಂದ್ರೂ ಶನಿ ಕೊಡ್ತಾನೆ ಹಣ
ಇನ್ನು ಮನುಷ್ಯರಾಗಿರಲಿ, ಪ್ರಾಣಿಯಾಗಿರಲಿ ಅಥವಾ ಪಕ್ಷಿಯಾಗಿರಲಿ, ಹುಲಿ ಯಾವಾಗಲೂ ದಾಳಿ ಮಾಡಲು ಪ್ರಯತ್ನಿಸುತ್ತದೆ. ಹುಲಿ ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಹುಲಿಗಳು ಪ್ರಾಣಿಗಳ ಮೇಲೆ ದಾಳಿ ಮಾಡುವ ವಿಡಿಯೋಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ. ಆದರೆ ಸುಂದರವಾದ ನವಿಲಿನ ಮೇಲೆ ದಾಳಿ ಮಾಡುವ ವೀಡಿಯೊವನ್ನು ನಾವು ಅಪರೂಪವಾಗಿ ನೋಡುತ್ತೇವೆ. ಇದೀಗ ನವಿಲಿನ ಮೇಲೆ ಹುಲಿ ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಕೊನೆಯಲ್ಲಿ ಏನಾಗುತ್ತದೆ ಎಂದು ನೀವು ನಂಬಲೂ ಸಾಧ್ಯವಿಲ್ಲ.
ನವಿಲಿನ ಮೇಲೆ ಹುಲಿ ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಿನಲ್ಲಿ ಕೆಲವು ನವಿಲುಗಳು ತಮ್ಮಷ್ಟಕ್ಕೆ ತಾವೇ ಓಡಾಡುತ್ತಿದೆ. ಸ್ವಲ್ಪ ಸಮಯದ ನಂತರ, ದೊಡ್ಡ ನವಿಲು ಇದ್ದಕ್ಕಿದ್ದಂತೆ ತನ್ನ ಗರಿಗಳನ್ನು ಹರಡಿ ನೃತ್ಯ ಮಾಡುತ್ತದೆ. ಈ ದೃಶ್ಯವನ್ನು ಅಲ್ಲಿನ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಈ ದೃಶ್ಯಕ್ಕೆ ಅನಿರೀಕ್ಷಿತ ಟ್ವಿಸ್ಟ್ ಸಿಕ್ಕಿದೆ. ಅದೇನೆಂದರೆ ನವಿಲಿನ ಪಕ್ಕದ ಪೊದೆಯಿಂದ ಹುಲಿಯೊಂದು ಮೆಲ್ಲಗೆ ಬಂದು ನವಿಲು ಮೇಲೆ ದಾಳಿ ಮಾಡಲು ಸಿದ್ಧವಾಗುತ್ತದೆ.
ಇದೇ ಒಳ್ಳೆಯ ಸಮಯ ಎಂದುಕೊಂಡ ಹುಲಿ ಇದ್ದಕ್ಕಿದ್ದಂತೆ ಪೊದೆಯಿಂದ ಹೊರಬಂದಿದೆ. ಆಗ ನವಿಲುಗಳು ಜಾಗೃತವಾಗುತ್ತವೆ. " ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ, ಹುಲಿರಾಯ" ಎನ್ನುತ್ತಾ ತನ್ನ ರೆಕ್ಕೆಗಳನ್ನು ಹರಡಿ ಗಾಳಿಯಲ್ಲಿ ಹಾರುತ್ತದೆ ಆ ನವಿಲು. ಅದರೊಂದಿಗೆ ಚಿಕ್ಕ ನವಿಲುಗಳು ಕೂಡ ದೊಡ್ಡ ನವಿಲನ್ನು ಅನುಸರಿಸುತ್ತವೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: MS Dhoni: ಎಂಎಸ್ ಧೋನಿ ಇನ್’ಸ್ಟಾಗ್ರಾಂನಲ್ಲಿ ಫಾಲೋ ಮಾಡೋದು ಈ 4 ಜನರನ್ನು ಮಾತ್ರ… ಅವರು ಯಾರಂದ್ರೆ..!
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದುವರೆಗೆ 81 ಸಾವಿರಕ್ಕೂ ಹೆಚ್ಚು ಲೈಕ್’ಗಳನ್ನು ಮತ್ತು 2.1 ಮಿಲಿಯನ್’ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.