VIDEO: ಡಿಎಂಕೆ ಅಧಿನಾಯಕನನ್ನು ನೋಡಲು ಹರಿದು ಬರುತ್ತಿರುವ ಜನಸಾಗರ

ಚೆನ್ನೈನ ರಾಜಾಜಿ ಹಾಲ್ ಬಳಿ ಕರುಣಾನಿಧಿ ನೋಡಲು ಬರುತ್ತಿರುವ ಜನಸಾಗರದ ದೃಶ್ಯ.
ಚೆನ್ನೈ: ನಿನ್ನೆ ಸಂಜೆ ವಿಧಿವಶರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧಿನಾಯಕ ಎಂ. ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ರಾಜಾಜಿ ಹಾಲ್ ನಲ್ಲಿ ಇಡಲಾಗಿದೆ.
ಕಲೈಗ್ನಾರ್ ಎಂ.ಕರುಣಾನಿಧಿಯವರ ಅಂತಿಮ ದರ್ಶನಕ್ಕಾಗಿ ರಾಜಾಜಿ ಹಾಲ್ ಹೊರಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಾಜಿ ಹಾಲ್ ನ ಬಾಗಿಲನ್ನು ಬಂದ್ ಮಾಡಲಾಗಿದೆ
ಡಿಎಂಕೆ ಅಧಿನಾಯಕನನ್ನು ನೋಡಲು ಹರಿದು ಬರುತ್ತಿರುವ ಜನಸಾಗರದ ದೃಶ್ಯ