Couple First Night Viral Video: ಇತ್ತೀಚಿನ ದಿನಗಳಲ್ಲಿ ಮದುವೆಯ ಹವಾ ಜೋರಾಗಿದೆ. ಹೀಗಿರುವಾಗ ಮದುವೆಗೆ ಸಂಬಂಧಿಸಿದ ಹಲವು ವಿಡಿಯೋಗಳೂ ಸೋಶಿಯಲ್ ಮೀಡಿಯಾ ಮುಖಾಂತರ ಮುನ್ನೆಲೆಗೆ ಬರುತ್ತವೆ. ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ವಿಡಿಯೋ ನೋಡಿ ಹಲವರು ಸಿಟ್ಟಿಗೆದ್ದಿದ್ದಾರೆ. ವಿಡಿಯೋಗೆ ಸಂಬಂಧಿಸಿದಂತೆ ಜನರಿಂದ ವಿಚಿತ್ರವಾದ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Watch: ನೋಡನೋಡುತ್ತಿದ್ದಂತೆ ಚಂದ್ರನಲ್ಲೇ ಮರೆಯಾಯ್ತು ಶುಕ್ರ! ಹಿಂದೆಂದೂ ಸಂಭವಿಸಿದ ಮಹಾಸಂಯೋಗ: ವಿಡಿಯೋ ನೋಡಿ


ಫಸ್ಟ್ ನೈಟ್’ಗೆ ಸಂಬಂಧಿಸಿದ ಸುದ್ದಿಯ ಹೆಡ್ ಲೈನ್ ಅನ್ನು ಇಲ್ಲಿ ಓದಿ ನಿಮಗೆ ಅರ್ಥವಾಗಿರಬೇಕು. ಇಲ್ಲೊಂದು ವಿಡಿಯೋ ಇದೆ. ಅದನ್ನೊಮ್ಮೆ ನೋಡಿಕೊಳ್ಳಿ.


ವಧು ಮತ್ತು ವರನ ರೋಮ್ಯಾಂಟಿಕ್ ವೀಡಿಯೊ


 

 

 

 

 



 


ಈ ವಿಡಿಯೊವನ್ನು ನೋಡಿದ್ದೀರಲ್ಲ… ಇದರಲ್ಲಿ ವಧು ಮತ್ತು ವರ ಮದುವೆಯ ಡ್ರೆಸ್ ಹಾಕಿಕೊಂಡಿರೋದು ಕಾಣಿಸುತ್ತದೆ. ಇವರಿಬ್ಬರು ರೊಮ್ಯಾನ್ಸ್ ಮಾಡುತ್ತಿರುವುದು ಕೂಡ ಕಂಡುಬರುತ್ತಿದೆ. ಒಬ್ಬರಿಗೊಬ್ಬರು ಕಿಸ್ ಮಾಡುತ್ತಾ, ವಧುವಿನ ಮೇಲಿರುವ ಆಭರಣಗಳನ್ನು ತೆಗೆಯಲು ವರ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವರ ಆಗಾಗ್ಗ ತನ್ನ ಹೆಂಡತಿಯನ್ನು ಚುಂಬಿಸುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ವೀಡಿಯೋದಲ್ಲಿ ಪತ್ನಿ ಕೂಡ ತನ್ನ ಒಡವೆಗಳನ್ನೆಲ್ಲ ತೆಗೆಯುತ್ತಿದ್ದಾಳೆ. ಈ ರೋಮ್ಯಾಂಟಿಕ್ ವೀಡಿಯೊವನ್ನು ನೋಡಿದ ನಂತರ ಸೋಶಿಯಲ್ ಮೀಡಿಯಾ ಬಳಕೆದಾರರು ಸಾಕಷ್ಟು ಕೋಪಗೊಂಡಿದ್ದಾರೆ.


ಈ ವೀಡಿಯೊವನ್ನು Instagram ಹಂಚಿಕೊಂಡಿದ್ದಾರೆ. ವಿಡಿಯೋ ಅಪ್ ಲೋಡ್ ಮಾಡಿ ಮದುವೆಯ ಮೊದಲ ರಾತ್ರಿಯನ್ನು ಹೇಗೆ ಕಳೆದೆವು ಎಂದು ಬರೆದುಕೊಂಡಿದ್ದಾರೆ. ವಿಡಿಯೋಗೆ ಒಂದು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಬಂದಿದ್ದು, ಎರಡು ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಇದರಲ್ಲಿ ಅತ್ಯಂತ ಅಚ್ಚರಿಯ ಸಂಗತಿ ಎಂದರೆ ಈ ವಿಡಿಯೋ ನೋಡಿದ ಬಳಕೆದಾರರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Bad Times: ಮಂಗಳನ ಅಂಗಳದಲ್ಲಿ ಶತ್ರು ಬುಧ! ಈ ರಾಶಿಯವರ ಗ್ರಹಚಾರ ಕೆಡುವ ಜೊತೆ ಸಮಸ್ಯೆಗಳ ಮೂಟೆ ಬೆನ್ನೇರುತ್ತೆ


ಒಬ್ಬ ಬಳಕೆದಾರರು, “ಹೆಚ್ಚಿನ ದೃಶ್ಯಗಳನ್ನು ಪೋಸ್ಟ್ ಮಾಡಿದ್ದರೆ ಈ ರೀಲ್ ಇನ್ನಷ್ಟು ವೈರಲ್ ಆಗುತ್ತಿತ್ತು” ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರನು “ಏನನ್ನಾದರೂ ಖಾಸಗಿಯಾಗಿ ಇಟ್ಟುಕೊಳ್ಳಿ” ಎಂದು ಬರೆದಿದ್ದಾನೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.