ಕೇರಳದಲ್ಲಿ ವೆಸ್ಟ್ ನೈಲ್ ಫಿವರ್ ಪತ್ತೆ !
Kerala : ಕೇರಳದ ಇವರಲ್ಲಿ ವೆಸ್ಟ ನೈಲ್ ಜ್ವರ ಪತ್ತೆಯಾಗಿದ್ದು, ಕೇರಳ ರಾಜ್ಯದ ಕೋಯಿಕ್ಕೋಡ್ ಎಂಬಲ್ಲಿ ಪ್ರಕರಣಗಳು ಪತ್ತೆಯಾಗಿವೆ.
West Nile fever : ಕೇರಳದ ಕೋಯಿಕ್ಕೋಡ್ ಎಂಬಲ್ಲಿ ವೆಸ್ಟ್ ನೈಲ್ ಜ್ವರ ಪತ್ತೆಯಾಗಿದ್ದು ಐದು ಪ್ರಕರಣಗಳು ಕಂಡುಬಂದಿವೆ ಮತ್ತು ಅವರ ಆರೋಗ್ಯ ಸ್ಥಿತಿ ಸಹಜವಾಗಿ ಕಂಡುಬಂದಿದೆ ಸದ್ಯಕ್ಕೆ ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿಗಳು ವಾಸವಿರುವ ಮನೆಯ ಸುತ್ತಮುತ್ತಲು ಬೇರೆ ಯಾರಿಗೂ ಜ್ವರ ಕಂಡುಬಂದಿಲ್ಲ ಮತ್ತು ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಕಂಡುಬಂದಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಕಣ್ಗಾವಲು ತಂಡದ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ : IPL 2024 : ಡೆಲ್ಲಿ ವಿರುದ್ಧ ರಾಜಸ್ಥಾನ್ ಪಂದ್ಯ, ಟಾಸ್ ಗೆದ್ದ RR ಬೌಲಿಂಗ್ ಆಯ್ಕೆ
ಇದಕ್ಕೂ ಮುಂಚೆ ಕೇರಳದಲ್ಲಿ 2011ರಲ್ಲಿ ಈ ವೈರಸ್ ಪತ್ತೆಯಾಗಿತ್ತು ಆದರೆ ಇದಕ್ಕೂ ಮುನ್ನ 1937 ರಲ್ಲಿ ಮೊದಲ ಬಾರಿಗೆ ಉಗಾಂಡಾದಲ್ಲಿ ಈ ಜ್ವರ ಪಟ್ಟಿ ಯಾಗಿತ್ತು 2019ರಲ್ಲಿ ಮಲ್ಲಪುರಂನಲ್ಲಿ ಒಬ್ಬ ಬಾಲಕ ಇದೇ ಜ್ವರದಿಂದ ಮೃತಪಟ್ಟಿದ್ದ ಮತ್ತು 2022 ರಲ್ಲಿ ತ್ರಿಶೂರಿನಲ್ಲಿ 47 ವರ್ಷದ ವ್ಯಕ್ತಿ ಇದೇ ಜ್ವರದಿಂದ ಸಾವಿಗಿಡಾಗಿದ್ದರು.
ಇದನ್ನು ಓದಿ : ಸ್ಟಾರ್ ನಟನ ಆಫರ್ ರಿಜೆಕ್ಟ್, ಕೋಟಿ ಕೊಟ್ಟರೂ ನಾನು ಆ ಕೆಲಸ ಮಾಡಲ್ಲ ಎಂದ ಸಂಯುಕ್ತಾ..!
ರೋಗದ ಲಕ್ಷಣ ಕಂಡು ಬಂದ ಬಳಿಕ ಹುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಮಾದರಿಯನ್ನು ಕಳಿಸಲಾಗಿತ್ತು ಮತ್ತು ಅದರ ವರದಿ ಬಂದ ಬಳಿಕ ವೆಸ್ಟ್ ನೈಲ್ ಫೀವರ್ ನಿಂದ ಐದು ಜನರು ಬಳಲುತ್ತಿರುವುದು ಗೊತ್ತಾಗಿದೆ ಮತ್ತು ಈ ಜ್ವರ ಸೊಳ್ಳೆಯಿಂದ ಹರಡುತ್ತದೆ. ಎಂದು ತಿಳಿಸಲಾಗಿದೆ ಮತ್ತು ಸದ್ಯಕ್ಕೆ ರೋಗಿಗಳ ಆರೋಗ್ಯ ಸ್ಥಿತಿ ಸಹಜವಾಗಿದ್ದು ಅವರು ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.