ಬೆಂಗಳೂರಿನಲ್ಲಿ ಒಟ್ಟು ₹13.30 ಕೋಟಿ ಅಕ್ರಮ ನಗದು ವಶಕ್ಕೆ
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದ ಚುನಾವಣಾ ಆಯೋಗ ಇಲ್ಲಿಯವರೆಗೆ ₹13.30 ಕೋಟಿ ಅಕ್ರಮ ನಗದನ್ನು ವಶಪಡಿಸಿಕೊಂಡಿದೆ.ನಗರದಲ್ಲಿ ಒಟ್ಟು 8,645 ಎಫ್ ಐ ಆರ್ ಗಳನ್ನು ಚುನಾವಣಾ ಆಯೋಗ ದಾಖಲಿಸಿಕೊಂಡಿದೆ.
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದ ಚುನಾವಣಾ ಆಯೋಗ ಇಲ್ಲಿಯವರೆಗೆ ₹13.30 ಕೋಟಿ ಅಕ್ರಮ ನಗದನ್ನು ವಶಪಡಿಸಿಕೊಂಡಿದೆ.ನಗರದಲ್ಲಿ ಒಟ್ಟು 8,645 ಎಫ್ ಐ ಆರ್ ಗಳನ್ನು ಚುನಾವಣಾ ಆಯೋಗ ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಹುಲಿಗೆಮ್ಮ ದೇವಿ ಜಾತ್ರೆ: ಮದ್ಯ ಮಾರಾಟ ನಿಷೇಧ
ಚುನಾವಣಾ ಆಯೋಗ ವಶಪಡಿಸಿಕೊಂಡ ವಸ್ತುಗಳು:
• ನಗದು - ₹13.30 ಕೋಟಿ
• ಮದ್ಯ - 3,51,057 ಲೀಟರ್ (₹24 ಕೋಟಿ )
• ಡ್ರಗ್ಸ್ - ₹ 14.4 ಕೋಟಿ ಮೌಲ್ಯದ 785 ಕೆಜಿ
• ವಾಹನ - 213 ವಾಹನ
ಎಫ್ ಐ ಆರ್ 8,645
• ಆಭರಣ - ₹9 ಕೋಟಿ ಮೌಲ್ಯದ 691 ಕೆಜಿ ಚಿನ್ನ-ಬೆಳ್ಳಿ.
• ಉಡುಗೊರೆ - 5.74 ಕೋಟಿ ಮೌಲ್ಯದ ಉಡುಗೊರೆ
ಮೇ 10 ರಂದು ರಾಜ್ಯದಲ್ಲಿ 224 ಕ್ಷೇತ್ರಗಳಿಗಾಗಿ ಮತದಾನ ನಡೆಯಲಿದ್ದು, ಅಂತಿಮ ಫಲಿತಾಂಶ ಮೇ 13 ರಂದು ಪ್ರಕಟವಾಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.