Chitradurga Karnataka Assembly Election Result 2023: ಕೋಟೆನಾಡು ಚಿತ್ರದುರ್ಗದಲ್ಲಿ ಒಟ್ಟು ಆರು ಕ್ಷೇತ್ರಗಳಿವೆ. ಅವುಗಳೆಂದರೆ ಹಿರಿಯೂರು, ಮೊಳಕಾಲ್ಮೂರು, ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ. ಈ ಆರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.


COMMERCIAL BREAK
SCROLL TO CONTINUE READING

 


ಹಿರಿಯೂರು ವಿಧಾನಸಭಾ ಕ್ಷೇತ್ರ (Hiriyur Assembly Election Result 2023): 


ಗೆಲುವು: ಡಿ ಸುಧಾಕರ್ –ಕಾಂಗ್ರೆಸ್ (92,050 ಮತಗಳು)


ಸೋಲು: ಪೂರ್ಣಿಮಾ ಕೆ- ಬಿಜೆಪು (61,728 ಮತಗಳು)


 


===================================


ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ (Molakalmur South Assembly Election Result 2023): 


ಗೆಲುವು: ಎನ್ ವೈ ಗೋಪಾಕೃಷ್ಣ –ಕಾಂಗ್ರೆಸ್- (1,09,459 ಮತಗಳು)


ಸೋಲು: ಎಸ್. ತಿಪ್ಪೇಸ್ವಾಮಿ- ಬಿಜೆಪಿ (87,3120 ಮತಗಳು)


 


=======================================


ಚಿತ್ರದುರ್ಗ ವಿಧಾನಸಭಾ ಕ್ಷೇತ್ರ (Chitradurga Assembly Election Result 2023): 


ಗೆಲುವು: ಕೆ ಸಿ ವೀರೇಂದ್ರ ಪಪ್ಪಿ-ಕಾಂಗ್ರೆಸ್ –(1,22,021 ಮತಗಳು)


ಸೋಲು: ಜಿ ಎಚ್ ತಿಪ್ಪಾರೆಡ್ಡಿ – ಬಿಜೆಪಿ- (68,721 ಮತಗಳು)


 


================


ಚಳ್ಳಕೆರೆ ವಿಧಾನಸಭಾ ಕ್ಷೇತ್ರ (Challakere Assembly Election Result 2023):


ಗೆಲುವು: ಟಿ. ರಘುಮೂರ್ತಿ- ಕಾಂಗ್ರೆಸ್- (67,952 ಮತಗಳು)


ಸೋಲು: ರವೀಶ್ ಕುಮಾರ್- ಜೆಡಿಎಸ್- (51,502 ಮತಗಳು)


 


===========


ಹೊಸದುರ್ಗ ವಿಧಾನಸಭಾ ಕ್ಷೇತ್ರ (Hosadurga Assembly Election Result 2023):


ಗೆಲುವು: ಬಿಜಿ ಗೋವಿಂದಪ್ಪ – ಕಾಂಗ್ರೆಸ್-  (81050 ಮತಗಳು)


ಸೋಲು: ಎಸ್ ಲಿಂಗಮೂರ್ತಿ – ಬಿಜೆಪಿ- (48,234 ಮತಗಳು)


 


============


ಹೊಳಲ್ಕೆರೆ ವಿಧಾನಸಭಾ ಚುನಾವಣಾ ಕ್ಷೇತ್ರ (Holalkere Assembly Election Result 2023):


ಗೆಲುವು: ಎಂ. ಚಂದ್ರಪ್ಪ – ಬಿಜೆಪಿ- (88,732 ಮತಗಳು)


ಸೋಲು: ಎಚ್ ಆಂಜನೇಯ- ಕಾಂಗ್ರೆಸ್- (83,050)


​=======


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ