Mudigere Assembly Election Result 2023: ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು
Mudigere Assembly Election Result 2023: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಮಡಿಲು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ನಯನ ಮೋಟಮ್ಮ ಗೆಲುವು ಪಡೆದುಕೊಂಡಿದ್ದಾರೆ
ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡ ಮಡಿಲು ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕಾಂಗ್ರೇಸ್ ಅಭ್ಯರ್ಥಿಯಾಗಿರುವ ನಯನ ಮೋಟಮ್ಮ ಗೆಲುವು ಪಡೆದುಕೊಂಡಿದ್ದಾರೆ. ಈ ಭಾಗವು ಮೀಸಲಾತಿ ಕ್ಷೇತ್ರವಾಗಿದೆ. ದಲಿತವಾದಿಯಾಗಿರುವ ಮೊಟ್ಟಮ್ಮನ ಪುತ್ರಿ ಮೊದಲ ಬಾರಿಗೆ ಮೂಡಿಗೆರೆ ಕ್ಷೇತ್ರದಿಂದ ಕಾಂಗ್ರೇಸ್‌ನಿಂದ ಸ್ಪರ್ದಿಸಿ 2783 ಓಟುಗಳಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ 118 ಸೀಟ್ ಗೆಲ್ಲುತ್ತದೆ ಎಂದ ಮುರುಗೇಶ್ ನಿರಾಣಿ
ಮತ ಎಣಿಕೆಯಲ್ಲಿ ಒಂದೆರೆಡು ಬಾರಿ ಹಿನ್ನಡೆ ಕಂಡು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿದೀಪಕ್ ದೊಡ್ಡಯ್ಯ ಹಾಗೂ ಜೆಡಿಎಸ್ ಅಭ್ಯರ್ಥಿ ಎಂ ಪಿ ಕುಮಾರ ಸ್ವಾಮಿ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದಾರೆ.14 ನಾಲ್ಕನೇ ಸುತ್ತಿನಲ್ಲಿ 2783 ಅಂತರದಿಂದ ಜಯ ಸಾಧಿಸಿದ್ದಾರೆ.
2018 ರ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಎಂಪಿ ಕುಮಾರ ಸ್ವಾಮಿ , ಬಿ.ಬಿ.ನಿಂಗಯ್ಯ ,ಮೋಟಮ್ಮ ಚುನಾವಣೆಗೆ ಸ್ವರ್ದಿಸಿದ್ದರು. ಆ ವೇಳೆ ಬಿಜೆಪಿ -ಎಂ.ಪಿ.ಕುಮಾರಸ್ವಾಮಿ 58,783 ಮೊಟ್ಟಮ್ಮ ವಿರುದ್ದ 12,512 ಓಟುಗಳಿಂದ ಗೆಲುವು ಸಾದಿಸಿದ್ದರು.
ಇದನ್ನೂ ಓದಿ: ಸರ್ಕಾರ ರಚಿಸಲು ರಾಜ್ಯ ನಾಯಕರಿಗೆ ಬಿ.ಎಸ್.ಯಡಿಯೂರಪ್ಪ ಅಭಯ!
ಆದರೆ ಈ ಬಾರಿ ಮೊಟಮ್ಮ ಮಗಳಾಗಿರುವ ನಯನ ಮೋಟಮ್ಮ 2783 ಓಟುಗಳಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರತಿ ಬಾರಿ ಈ ಭಾಗದಲ್ಲಿ ಜಾತಿ , ಧರ್ಮ ಆಧಾರಿತ ಮತ ಹಂಚಿಕೆ ಯಾಗುತ್ತಿತ್ತು. ಈ ಬಾರಿ ಮೂಡಿಗೆರೆ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿದಿದ್ದಾರೆ. ಇದೀಗ ಈ ಭಾಗದ ಮತದಾರರ ಸಂಭ್ರಮ ಮಿಗಿಲು ಮುಟ್ಟಿದ್ದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.