ಬೆಂಗಳೂರು: ಚುನಾವಣೆಗೆ ಕೌಂಟ್ ಡೌನ್ ಶುರು  ಉದ್ಯಾನನಗರಿ ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ಹಿನ್ನಲೆ ಕಾಂಗ್ರೆಸ್‌ , ಬಿಜೆಪಿ, ಜೆಡಿಎಸ್‌ ಸೇರಿದಂತೆಯೇ ಇತರೆ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. 


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ಬಿಜೆಪಿ ಪರ ನರೇಂದ್ರ ಮೋದಿ , ಕಾಂಗ್ರೇಸ್‌ ಪರ ಸೋನಿಯಾ ಗಾಂಧಿ, ಜೆಡಿಎಸ್‌ ನಾಯಕರು ಸೇರಿದಂತೆಯೇ ಪಕ್ಷೆತರ ಅಭ್ಯರ್ಥಿಗಳು ಯುವಕರು ಪ್ರಚಾರದಲ್ಲಿ ಮುಳುಗಿದ್ದಾರೆ. 


ಇದನ್ನೂ ಓದಿ: MOdi Road Show: ಪ್ರಧಾನಿ ಮೋದಿ ಆಗಮನಕ್ಕಾಗಿ ಸಿಂಗಾರಗೊಂಡು ಸಜ್ಜಾಗಿದೆ ಶಿವಮೊಗ್ಗದ ಆಯನೂರು


ತಾ ಮುಂದು ನಾ ಮುಂದು ಎಂಬಂತೆ ಮುಗಿ ಬಿದ್ದು ಉತ್ತರ ದಿಕದ್ಕಿನಲ್ಲಿ  ನೀ ಹೋದರೆ ದಕ್ಷಿಣದಲ್ಲಿ, ಪೂರ್ವದಲ್ಲಿ ನಾನು ಹೋಗುವೆ ಎಂದು ಎಲ್ಲಾ ಪಕ್ಷದ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ರೋಡ್ ಶೋ ನಡುವೆಯೇ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.


ಇದನ್ನೂ ಓದಿ: ಚುನಾವಣಾ ಕರ್ತವ್ಯಲೋಪ ; ಆರೋಗ್ಯ ನಿರೀಕ್ಷಣಾಧಿಕಾರಿ ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಆದೇಶ


ಪ್ರಿಯಾಂಕಾ ಗಾಂಧಿ ಇಂದು ಇಡೀ ದಿನ ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ಕ್ಯಾಂಪೇನ್ ಮಾಡಲಿರುವ ರಾಹುಲ್ ಮಾಡಲಿದ್ದಾರೆ. ರಾಹುಲ್ ಗಾಂಧಿ ಸಂಜೆ ೪ ಗಂಟೆಗೆ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.ಮಧ್ಯಾಹ್ನ ಮೂಡಬಿದರೆಯಲ್ಲಿ ಪ್ರಚಾರ ಮುಗಿಸಿ ಮಹಾದೇವಪುರ ಕ್ಷೇತ್ರಕ್ಕೆ ಆಗಮಿಸಿ ಮತಯಾತ್ರೆ ಮಾಡಲಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.