Karnataka Assembly Election 2023 Latest Updates (ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ 2023 ಲೇಟೆಸ್ಟ್ ಅಪ್ಡೇಟ್) : ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ಜನರು ಉತ್ಸುಕರಾಗಿ ಮತಗಟ್ಟೆಗಳತ್ತ ಧಾವಿಸಿ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಬೇಗೆ ಲೆಕ್ಕಿಸದೆ ಜನರು ಮತದಾನ ಮಾಡುತ್ತಿದ್ದಾರೆ. ಈ ವರೆಗೆ ರಾಜ್ಯದಲ್ಲಿ ನಡೆದ ಮತದಾನದ ಜಿಲ್ಲಾವಾರು ಮತ ಪ್ರಮಾಣದ ಸಂಪೂರ್ಣ ವಿವರ ಇಲ್ಲಿದೆ ನೋಡಿ..


COMMERCIAL BREAK
SCROLL TO CONTINUE READING

ಬೆಂಗಳೂರು ಕೇಂದ್ರ 29.41%, ಬೆಂಗಳೂರು ಉತ್ತರ 29.90%, ಬೆಂಗಳೂರು ದಕ್ಷಿಣ 30.68%, ಬಾಗಲಕೋಟೆ 40.87%, ಬೆಂಗಳೂರು ಗ್ರಾಮಾಂತರ, 40.16% ಬೆಂಗಳೂರು ನಗರ, 31.54%, ಬೆಳಗಾವಿ 37.48%, ಬಳ್ಳಾರಿ 39.74%, ಬೀದರ್ 37.11%, ವಿಜಯಪುರ 36.55%, ಚಾಮರಾಜನಗರ 30.63%, ಚಿಕ್ಕಬಳ್ಳಾಪುರ 40.15%, ಚಿಕ್ಕಮಗಳೂರು 41.00%. ಚಿತ್ರದುರ್ಗ 36.41%, ದಕ್ಷಿಣ ಕನ್ನಡ 44.17%, ದಾವಣಗೆರೆ 38.64%, ಧಾರವಾಡ 36.14%, ಗದಗ 38.98%,  ಕಲಬುರಗಿ 32.69%, ಹಾಸನ 40.84%, ಹಾವೇರಿ 36.74%, ಕೊಡಗು 45.64%, ಕೋಲಾರ 36.87%, ಕೊಪ್ಪಳ 39.94, ಮಂಡ್ಯ 39.38, ಮೈಸೂರು 36.73%.


ಮತಯಂತ್ರ ಒಡೆದು ಪುಡಿ ಪುಡಿ ಮಾಡಿದ ಗ್ರಾಮಸ್ಥರು..! ಅಧಿಕಾರಿಗಳ ಕಾರು ಜಖಂ, ಸಿಬ್ಬಂದಿಗೆ ಥಳಿತ


ಅಲ್ಲದೆ, ರಾಯಚೂರು 38.20%, ರಾಮನಗರ 42.52%, ಶಿವಮೊಗ್ಗ 41.02%, ತುಮಕೂರು 40.60%, ಉಡುಪಿ 47.79, ಉತ್ತರ ಕನ್ನಡ ಜಿಲ್ಲೆ 42.43%, ವಿಜಯನಗರ 39.56%, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 35.68ರಷ್ಟು ಮತದಾನವಾಗಿದೆ. ಸಂಜೆ ಹೊತ್ತಿಗೆ ಇನ್ನೂ ಹೆಚ್ಚು ಸಾಧ್ಯತೆ ಇದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ