Karnataka Election Result 2023 : ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು  ಮಡಿಕೇರಿ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ವಿರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ಗೆಲುವು ಸಾಧಿಸಿದ್ದಾರೆ.  ಮಡಿಕೇರಿಯಲ್ಲಿ ಕಾಂಗ್ರೆಸ್ ನ ಡಾ.ಮಂಥರ್ ಗೌಡ ಗೆಲುವಿನ ನಗೆ ಬೀರಿದ್ದಾರೆ. 


COMMERCIAL BREAK
SCROLL TO CONTINUE READING

ಮಡಿಕೇರಿ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೇಗಿದೆ : 


ಕಾಂಗ್ರೆಸ್ ನ ಡಾ.ಮಂಥರ್ ಗೌಡ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್‌ ಅವರನ್ನು ಸೋಲಿಸಿದ್ದಾರೆ. 
ಅಭ್ಯರ್ಥಿಗಳು ಪಡೆದ ಮತಗಳು : 
ಕಾಂಗ್ರೆಸ್ - ಡಾ.ಮಂಥರ್ ಗೌಡ - 83949


ಬಿಜೆಪಿ- ಅಪ್ಪಚ್ಚು ರಂಜನ್‌ ಎಂ.ಪಿ. - 79249
ಜೆ ಡಿ (ಎಸ್) -  ಎನ್.ಎಂ.ಮುತ್ತಪ್ಪ - 6109


ವಿರಾಜಪೇಟೆ ವಿಧಾನಸಭಾ ಕ್ಷೇತ್ರ


ಇಲ್ಲಿ ಕೂಡಾ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್‌.ಪೊನ್ನಣ್ಣ ಬಿಜೆಪಿಯ ಕೆಜಿ ಬೋಪಯ್ಯ ಅವರನ್ನು ಪರಾಭವಗೊಳಿಸಿದ್ದಾರೆ. 


ಅಭ್ಯರ್ಥಿಗಳು ಪಡೆದ ಮತಗಳು : 


ಕಾಂಗ್ರೆಸ್ - ಎ.ಎಸ್‌.ಪೊನ್ನಣ್ಣ -83128
ಬಿಜೆಪಿ - ಕೆಜಿ ಬೋಪಯ್ಯ  - 78397
ಜೆ ಡಿ (ಎಸ್) - ಮನ್ಸೂರ್ ಅಲಿ -1121


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.